ಸುದ್ದಿ ಸಂಕ್ಷಿಪ್ತ

ಮಾವುತರಿಗೆ, ಕಾವಾಡಿಗರಿಗೆ ಉಚಿತ ಕೌರ ಸೆ.22ಕ್ಕೆ

ಮೈಸೂರು,ಸೆ.21 : ಕನ್ನಡ ಕಲಾ ಅಭಿಮಾನಿ ಕ್ಷೌರಿಕ ಬಳಗವು ದಸರಾ ಪ್ರಯುಕ್ತ ಮಾವುತರ, ಕಾವಾಡಿಗರ ಮತ್ತು ಅವರ ಮಕ್ಕಳಿಗೆ ಉಚಿತ ಕ್ಷೌರ ಸೇವೆಯನ್ನು ಸೆ.22ರ ಬೆಳಗ್ಗೆ 11.30ಕ್ಕೆ ಆರಮನೆ ಆವರಣದಲ್ಲಿ ಆಯೋಜಿಸಿದೆ.

ಪಿರಿಯಾಪಟ್ಟಣದ ಪರಿಸರ ಹೋರಾಟಗಾರ ಕೌಲನಹಳ್ಳಿ ಸೋಮಶೇಖರ್ ಉದ್ಘಾಟಿಸುವರು, ಕೆ.ರಘುರಾಂ ಅಧ್ಯಕ್ಷತೆ ವಹಿಸುವರು, ಮುಖ್ಯ ಅತಿಥಿಗಳಾಗಿ ಎನ್.ಜನಾರ್ದನ್, ಡಾ.ಬಿ.ಜೆ.ವಿಜಯ್ ಕುಮಾರ್, ಅಣ್ಣಯ್ಯ , ಏಳುಕೊಂಡಲ ಮೊದಲಾದವರು ಭಾಗವಹಿಸುವರು. (ಕೆ.ಎಂ.ಆರ್)

Leave a Reply

comments

Related Articles

error: