ಸುದ್ದಿ ಸಂಕ್ಷಿಪ್ತ

ನೃತ್ಯ ಸ್ಪರ್ಧೆ

ಜಗನ್ಮೋಹನ ಅರಮನೆಯಲ್ಲಿ ನವೆಂಬರ್ 11ರಂದು ನಾವು ವಿಶೇಷ  ಎಂಬ ಸಾಂಸ್ಕೃತಿಕ ಕಾರ್ಯಕ್ರಮದಡಿಯಲ್ಲಿ ನೃತ್ಯ ಸ್ಪರ್ಧೆಯನ್ನು ಟಿ.ಕೆ.ಬಡಾವಣೆಯಲ್ಲಿರುವ ಕರುಣಾಮಯಿ ಫೌಂಡೇಶನ್ ವಿಶೇಷ ಮಕ್ಕಳ ತರಬೇತಿ ಶಾಲೆಯು ಹಮ್ಮಿಕೊಂಡಿದೆ. ಆಸಕ್ತರು ನವೆಂಬರ್ 9ರೊಳಗೆ ತಮ್ಮ ಹೆಸರನ್ನು  ಕರುಣಾಮಯಿ ಫೌಂಡೇಶನ್ #398, 14ನೇ ಅಡ್ಡ ರಸ್ತೆ, ವಿನಾಯಕ ರಸ್ತೆ, ಗಣೇಶ್ ಭಂಡಾರ್ ಡೌನ್, ಜನತಾನಗರ ಮೈಸೂರು ಇಲ್ಲಿ ನೋಂದಾಯಿಸಿಕೊಳ್ಳಬಹುದು.

ಹೆಚ್ಚಿನ ಮಾಹಿತಿಗಾಗಿ ದೂ.ಸಂ.0821-4262121ನ್ನು ಸಂಪರ್ಕಿಸಬಹುದು.

Leave a Reply

comments

Related Articles

error: