ಸುದ್ದಿ ಸಂಕ್ಷಿಪ್ತ

ಸರ್ವ ಸದಸ್ಯರ ಸಭೆ ಸೆ.22ಕ್ಕೆ

ಮೈಸೂರು,ಸೆ.21 : ಶ್ರಮಿಕರ ಪತ್ತಿನ ಸಹಕಾರ ಸಂಘ ನಿಯಮಿತವು ಸೆ.24ರ ಬೆಳಗ್ಗೆ 10.30ಕ್ಕೆ ಸರ್ವ ಸದಸ್ಯರ ಸಭೆಯನ್ನು ಸರ್ವೆ ನ. 64/2 ಮತ್ತು 4, ಸಾಹುಕಾರ ಹುಂಡಿ ಗ್ರಾಮ, ವಿಜಯನಗರದ 4ನೇ ಹಂತದ ಬಳಿ ಆಯೋಜಿಸಿದೆ. ಅಧ್ಯಕ್ಷ ಹೆಚ್.ಎನ್.ಚನ್ನಕೇಶವ ಅಧ್ಯಕ್ಷತೆ ವಹಿಸುವರು. (ಕೆ.ಎಂ.ಆರ್)

Leave a Reply

comments

Related Articles

error: