ಸುದ್ದಿ ಸಂಕ್ಷಿಪ್ತ

ರಾಗದರ್ಶನ ಸೆ.23

ಮೈಸೂರು,ಸೆ.21 : ಸುರಭಿ ಗಾನಕಲಾಮಂದಿರ ಚಾರಿಟಬಲ್  ಟ್ರಸ್ಟ್ ಶ್ರೀರಾಮಕೃಷ್ಣಾಶ್ರಮದಲ್ಲಿ ಸೆ.23ರ ಸಂಜೆ 6ಕ್ಕೆ, ವಿದುಷಿ ಡಾ.ಸುಕನ್ಯಾ ಪ್ರಭಾಕರ್  ಪರಿಕಲ್ಪನೆ ಮತ್ತು ನಿರ್ದೇಶನದ ಏಕರಾಗಾಧಾರಿತ ‘ರಾಗದರ್ಶನ’ ಆಯೋಜಿಸಿದೆ. (ಕೆ.ಎಂ.ಆರ್)

Leave a Reply

comments

Related Articles

error: