ಸುದ್ದಿ ಸಂಕ್ಷಿಪ್ತ
ಪರೀಕ್ಷೆ ಉಚಿತ ಕಾರ್ಯಾಗಾರ ಸೆ.24ಕ್ಕೆ
ಮೈಸೂರು,ಸೆ.21 : ಜ್ಞಾನದೀಪ್ತಿ ಟ್ರಸ್ಟ್ ಎಫ್.ಡಿ.ಎ ಮತ್ತು ಎಸ್.ಡಿ.ಎ ಪರೀಕ್ಷೆಗೆ ಉಚಿತ ಕಾರ್ಯಾಗಾರವನ್ನು ಸೆ.24ರನ್ನು ಬೆಳಗ್ಗೆ 10 ರಂದು ಆಯೋಜಿಸಿದೆ. ಸೆ.23ರೊಳಗೆ ಹೆಸರು ನೋಂದಾಯಿಸಿಕೊಳ್ಳಬಹುದು. ಮಾಹಿತಿಗಾಗಿ 98440 99674 ಅನ್ನು ಸಂಪರ್ಕಿಸಬಹುದು. (ಕೆ.ಎಂ.ಆರ್)