ಸುದ್ದಿ ಸಂಕ್ಷಿಪ್ತ

ಸಹಕಾರ ಸಂಘಗಳ ವಾರ್ಷಿಕ ಮಹಾಸಭೆ ಸೆ.25.

ಮೈಸೂರು,ಸೆ.21 : ರಾಜ್ಯಮಟ್ಟದ ರಸ್ತೆ ಸಾರಿಗೆ ನಿಗಮಗಳ ಸೇವೆಯಲ್ಲಿರುವ ಮತ್ತು ನಿವೃತ್ತ ನೌಕರರ ಗೃಹ ನಿರ್ಮಾಣ ಸಹಕಾರ ಸಂಘಗಳ 2016-17ನೇ ಸಾಲಿನ ವಾರ್ಷಿಕ ಮಹಾಸಭೆಯು ಸೆ.25ರ ಬೆಳಗ್ಗೆ 11.30ಕ್ಕೆ ಸಂಘದ ಕಚೇರಿ ಆವರಣದಲ್ಲಿ ಅಧ್ಯಕ್ಷ ಎಸ್.ಎಂ.ಹಂಪಯ್ಯ ಸಭೆಯ ನೇತೃತ್ವದಲ್ಲಿ ನಡೆಯುವುದು. (ಕೆ.ಎಂ.ಆರ್)

Leave a Reply

comments

Related Articles

error: