ಸುದ್ದಿ ಸಂಕ್ಷಿಪ್ತ
ಕಾನೂನು ನೆರವು ಕೇಂದ್ರದ ಉದ್ಘಾಟನೆ ಸೆ.22.
ಮೈಸೂರು,ಸೆ.21 : ಎಸ್.ಬಿ.ಆರ್.ಆರ್. ಮಹಾಜನ್ ಕಾನೂನು ಕಾಲೇಜಿನ ಕಾನೂನು ನೆರವು ಕೇಂದ್ರದ ಉದ್ಘಾಟನೆಯು ಸೆ.22ರ ಬೆಳಗ್ಗೆ 10ಕ್ಕೆ ಸುಬ್ಬಲಕ್ಷ್ಮೀ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ಜಿಲ್ಲಾ ಸತ್ರ ನ್ಯಾಯಾಧೀಶ್ ಪಿ.ಜಿ.ಎಂ. ಪಾಟೀಲ್ ಉದ್ಘಾಟಿಸುವರು, ಹಿರಿಯ ನ್ಯಾಯಾಧೀಶ ಸಿ.ಜಿ.ಮೊಹಮದ್ ಮುಜೀರುಲ್ಲಾ, ಮಹಾಜನ ಶಿಕ್ಷಣ ಸಂಸ್ಥೆ ಉಪಾಧ್ಯಕ್ಷ ಟಿ.ಮುರಳಿಧರ್ ಭಾಗವತ್, ಕಾರ್ಯದರ್ಶಿ ಡಾ.ಟಿ.ವಿಜಯಲಕ್ಷ್ಮಿ ಮುರಳಿಧರ್ ಮೊದಲಾದವರು ಭಾಗವಹಿಸುವರು. (ಕೆ.ಎಂ.ಆರ್)