ಸುದ್ದಿ ಸಂಕ್ಷಿಪ್ತ

ಮಹಿಳಾ ಪತ್ತಿನ ಸಹಕಾರ ಸಂಘದ ಸರ್ವ ಸದಸ್ಯರ ಸಭೆ ಸೆ.23.

ಮೈಸೂರು,ಸೆ.21 : ಮೈಸೂರು ನಗರ ಮಹಿಳಾ ಪತ್ತಿನ ಸಹಕಾರ ಸಂಘದ 2016-17ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಭೆಯು ಸೆ.23ರ ಮಧ್ಯಾಹ್ನ 3ಕ್ಕೆ ಸಂಘದ ಕಚೇರಿಯಲ್ಲಿ ಆಯೋಜಿಸಿದೆ. ಆಹ್ವಾನ ತಲುಪದೆ ಇದ್ದವರು ಇದನ್ನೇ ಆಹ್ವಾನವೆಂದು ಪರಿಗಣಿಸಬೇಕಾಗಿ ಮನವಿ. (ಕೆ.ಎಂ.ಆರ್)

Leave a Reply

comments

Related Articles

error: