ಸುದ್ದಿ ಸಂಕ್ಷಿಪ್ತ

ಮಾಮ್ ಅಂಡ್ ಮೀ ಡ್ರಾಯಿಂಗ್ ಸ್ಪರ್ಧೆ ಸೆ.24ಕ್ಕೆ

ಮೈಸೂರು,ಸೆ.21 : ಪೋನಿಕ್ಸ್ ಇಂಟರ್ ನ್ಯಾಷನಲ್ ಅಕಾಡೆಮಿಯು 3 ವರ್ಷದಿಂದ 14 ವರ್ಷದೊಳಗಿರು ಮಕ್ಕಳಿಗೆ ‘ಮಾಮ್ ಅಂಡ್ ಮೀ’ ವಿಷಯವಾಗಿ ಡ್ರಾಯಿಂಗ್ ಸ್ಪರ್ಧೆಯನ್ನು ಸೆ.24ರಂದು ಬೆಳಗ್ಗೆ 10.30ಕ್ಕೆ ಆಯೋಜಿಸಿದೆ.(ಕೆ.ಎಂ.ಆರ್)

Leave a Reply

comments

Related Articles

error: