ಸುದ್ದಿ ಸಂಕ್ಷಿಪ್ತ

ಶ್ರೀಕೃಷ್ಣ ಸಂಧಾನ

ಮೈಸೂರಿನ ಗಾನಭಾರತಿ ವೀಣೇಶೇಷಣ್ಣ ಭವನದಲ್ಲಿ ನವೆಂಬರ್ 5ರಂದು ಸಂಜೆ 3.30ಕ್ಕೆ ಬೆಂಗಳೂರಿನ ಶ್ರೀಪವನಸುತ ಕಲಾ ಟ್ರಸ್ಟ್ ವತಿಯಿಂದ ಶ್ರೀಕೃಷ್ಣಸಂಧಾನ ಪೌರಾಣಿಕ ನಾಟಕ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮದ ಉದ್ಘಾಟನೆಯನ್ನು ರಾಜ್ಯ ನಾಟಕ ಅಕಾಡಮಿ ಸದಸ್ಯ ಕಿರಗೂರು ರಾಜಪ್ಪ ನೆರವೇರಿಸಲಿದ್ದು, ಮೇಲುಕೋಟೆಯ ಇಳೈ ಆಳ್ವಾರ್ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಲಿದ್ದಾರೆ.

Leave a Reply

comments

Related Articles

error: