ಕರ್ನಾಟಕಮೈಸೂರು

ಸೆ.22ರ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳು

ಅಂಬಾವಿಲಾಸ ಅರಮನೆ ವೇದಿಕೆ: ದಸರಾ ಸಾಂಸ್ಕ್ರತಿಕ ಕಾರ್ಯಕ್ರಮ, ಸಿತಾರ್- ಸಾರಂಗಿ ಜುಗಲ್ ಬಂದಿ, ಅಂಕುಶ್ ನಾಯಕ್ (ಸಿತಾರ್ ವಾದಕರು), ಉಸ್ತಾದ್ ಫಯಾಜ್ ಖಾನ್ (ಸಾರಂಗಿ ವಾದಕರು) ಹಾಗೂ ಉಸ್ತಾದ್ ರಫಿಕ್ ಖಾನ್ (ಸಿತಾರ್ ವಾದಕರು) (ಸಂಜೆ 6:00-7:00); ಹಿಂದೂಸ್ತಾನಿ ಗಾಯನ, ಪಂಡಿತ್ ಎಂ. ವೆಂಕಟೇಶ್ ಕುಮಾರ್, ಧಾರವಾಡ (ರಾತ್ರಿ 7:00-8:00); ನೃತ್ಯ ವೈಭವ, ವಿದ್ವಾನ್ ಶೋಭÀನಾ, ಚೆನೈ (ರಾತ್ರಿ 8:30- 10:00).

ಪುರಭವನ ವೇದಿಕೆ: ದಸರಾ ಸಾಂಸ್ಕ್ರತಿಕ ಕಾರ್ಯಕ್ರಮ, ಮಹಾಭಾರತ, ಪೌರಾಣಿಕ ನಾಟಕ ಶ್ರೀ ಮಹದೇಶ್ವರ ಕಲಾ ಸಂಘ, ಟಿ.ನರಸೀಪುರ (ಬೆಳಗ್ಗೆ 10:00); ಸಂಗ್ರಾಮ ಭಾರತ, ನಾಟಕ, ರಂಗೋತ್ರಿ ತಂಡ, ಬೆಂಗಳೂರು (ಮಧ್ಯಾಹ್ನ 3:00); ಡಾ.ಅಂಬೇಡ್ಕರ್, ನಾಟಕ, ಆದಿಮ ತೇರಳ್ಳಿ ಬೆಟ್ಟ, ಕೋಲಾರ (ರಾತ್ರಿ 7:00-9:00).

ಜಗನ್ಮೋಹನ ಅರಮನೆ ವೇದಿಕೆ: ದಸರಾ ಸಾಂಸ್ಕ್ರತಿಕ ಕಾರ್ಯಕ್ರಮ, ಭರತ ನಾಟ್ಯ, ಲಯಭಿನಯ ಕಲ್ಚರಲ್ ಟ್ರಸ್ಟ್, ಬೆಂಗಳೂರು (ಸಂಜೆ 5:30-6:00 ಗಂಟೆ); ಕೂಚುಪುಡಿ ನೃತ್ಯ, ದಕ್ಷಣವಲಯ ಸಾಂಸ್ಕ್ರತಿಕ ಕೇಂದ್ರದ ಆಂಧ್ರ ಪ್ರದೇಶ ಕಲಾವಿದರಿಂದ (ಸಂಜೆ 6:00-7:00 ಗಂಟೆ); ಜಾನಪದ ಗಾಯನ, ಕೆ.ಎಂ. ಕುಸುಮ ಮತ್ತು ತಂಡ, (ಸಂಜೆ 7:00- 8:00); ನೃತ್ಯ ರೂಪಕ, ಪದ್ಮಿನಿ ಪ್ರಿಯ ನೃತ್ಯ ಕಲಾ ಅಕಾಡೆಮಿ, ಬೆಂಗಳೂರು (ರಾತ್ರಿ 8:00- 9:00).

ಕಲಾಮಂದಿರ ವೇದಿಕೆ: ದಸರಾ ಸಾಂಸ್ಕ್ರತಿಕ ಕಾರ್ಯಕ್ರಮ, ದಕ್ಷಣವಲಯ ಸಾಂಸ್ಕøತಿಕ ಕೇಂದ್ರದ ವತಿಯಿಂದ ಮಿಜೋರಾಂ ಕಲಾವಿದರಿಂದ ಚಿರಾವ್ ನೃತ್ಯ ಪ್ರದರ್ಶನ (ಸಂಜೆ 5:30-6:00 ಗಂಟೆ); ಸುಗಮ ಸಂಗೀತ, ಮಹಲಿಂಗಯ್ಯ ಮಠದ ಮತ್ತು ತಂಡದವರಿಂದ, ಚಿಕ್ಕಬಳ್ಳಾಪುರ (ಸಂಜೆ 6:00- 7:00); ಸಂಗೀತ ನೃತ್ಯ ರೂಪಕ, ನಾದ ಹಂಸ ಅಕಾಡೆಮಿ ಆಫ್ ಮ್ಯೂಸಿಕ್, ಬೆಂಗಳೂರು (ಸಂಜೆ 7:00- 8:00); ನೃತ್ಯ ವೈಭವ, ರೋಹಿಣಿ ಉದಯ್ ಮತ್ತು ತಂಡ, ದಕ್ಷಿಣ ಕನ್ನಡ (ರಾತ್ರಿ 8:00- 9:00).

ಗಾನಭಾರತಿ ವೇದಿಕೆ: ದಸರಾ ಸಾಂಸ್ಕ್ರತಿಕ ಕಾರ್ಯಕ್ರಮ, ಹಿಂದೂಸ್ತಾನಿ ಸಂಗೀತ, ಹನುಮಂತರಾವ್ ಗೋನಾವರ, ರಾಯಚೂರು (ಸಂಜೆ 5:30-6:00 ಗಂಟೆ); ಶಾಸ್ತ್ರೀಯ ಸಂಗೀತ, ಕುಮಾರಿ ರಜನಿ ಕರಿಗಾರ ಮತ್ತು ತಂಡ, ಹಾವೇರಿ (ಸಂಜೆ 6:00- 7:00); ಪಂಚ ಮ್ಯಾಂಡೋಲೀನ್, ಎಂ. ಭಾರ್ಗವಿ ಮತ್ತು ತಂಡ, ಮೈಸೂರು (ಸಂಜೆ 7:00- 8:00); ನೃತ್ಯ ರೂಪಕ, ಎಸ್. ವಾಣಿ ಮತ್ತು ತಂಡ,ಬೆಂಗಳೂರು (ರಾತ್ರಿ 8:00- 9:00).

ಚಿಕ್ಕಗಡಿಯಾರ ವೇದಿಕೆ: ದಸರಾ ಸಾಂಸ್ಕ್ರತಿಕ ಕಾರ್ಯಕ್ರಮ, ಸುಗ್ಗಿ ನೃತ್ಯ, ದಕ್ಷಿಣವಲಯ ಸಾಂಸ್ಕೃತಿಕ ಕೇಂದ್ರ ತೆಲಂಗಾಣ ಕಲಾವಿದರಿಂದ (ಸಂಜೆ 5:30-6:00 ಗಂಟೆ); ಸಂಬಾಳವಾದನ, ಮಹೇಶ್ವರಗೌಡ ಮತ್ತು ತಂಡ, ಹಾವೇರಿ (ಸಂಜೆ 6:00- 7:00); ಸುಗಮ ಸಂಗೀತ, ಸಾಂತ್ವಾನ ಮ್ಯೂಸಿಕ್, ಬೆಂಗಳೂರು (ಸಂಜೆ 7:00- 8:00); ಕ್ರಾಂತಿ ಗೀತೆಗಳು, ದೊಡ್ಡಳ್ಳಿ ರಮೇಶ್ ಮತ್ತು ತಂಡ, ಹಾಸನ (ರಾತ್ರಿ 8:00- 9:00).

ಮಕ್ಕಳ ದಸರಾ :

ಜಗನ್ಮೋಹನ ಅರಮನೆ: ಮಕ್ಕಳ ದಸರಾ, ಡ್ರಾಮಾ ಜೂನಿಯರ್ಸ್‍ನ ಮೈಸೂರಿನ ಪ್ರತಿಭೆಗಳಾದ ಮಹೇಂದ್ರ, ಆರಿಷಿ, ಅಮಿತ್ ಹಾಗೂ ಸರಿಗಮಪ ಜೂನಿಯರ್ ಕಲಾವಿದೆ ವೈಷ್ಣವಿ, ಕಿರುತೆರೆ ಬಾಲನಟಿ ದಿಶಾ ಅವರಿಂದ ಉದ್ಘಾಟನೆ ಹಾಗೂ ವಾಗ್ದೇವಿ ಸಂಗೀತ ಶಾಲಾ ಮಕ್ಕಳಿಂದ  ಸಮೂಹ ಗಾಯನ (ಬೆಳಗ್ಗೆ 9:30- 10:30); ವಿವಿಧ ವೇಷ ಭೂಷಣ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ (11:30-12:30); ಹಿರಿಯ ಪ್ರಾಥಮಿಕ ಶಾಲಾ ವಿಭಾಗದ ಮಕ್ಕಳಿಂದ ಸಮೂಹ ನೃತ್ಯ (12:30-2:00); ಅರಮನೆ ಆವರಣದ ಟೆಂಟ್ ಶಾಲೆಯ ಮಾವುತ ಹಾಗೂ ಕಾವಾಡಿ ಮಕ್ಕಳಿಂದ ‘ಕಿಂದರ ಜೋಗಿ’ ನಾಟಕ ಮತ್ತು ಸಮೂಹ ನೃತ್ಯ (2:00-3:00); ಏಕಪಾತ್ರಾಭಿನಯ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದಿಂದ (3:00-4:00); ಸಮೂಹ ನೃತ್ಯ ಪ್ರೌಢಶಾಲಾ ವಿಭಾಗದವರಿಂದ (ಸಂಜೆ 4:00-5:00).

(ಎನ್.ಬಿ)

Leave a Reply

comments

Related Articles

error: