ಕರ್ನಾಟಕಮೈಸೂರು

ದಸರಾ ಚಲನಚಿತ್ರೋತ್ಸವ : ಸೆ.22ರ ಪ್ರದರ್ಶನಗಳು

ಐನಾಕ್ಸ್ ಚಿತ್ರಮಂದಿರ: ಸ್ಕ್ರೀನ್ 1 ರಲ್ಲಿ ಮೈಸೂರು ದಸರಾ ಚಲನಚಿತ್ರೋತ್ಸವ, ಲೇಡಿ ಆಫ್ ಲೇಕ್ (10:00); ಸ್ಪ್ರಿಂಗ್ ಸಮ್ಮರ್ ಫಾಲ್ ವಿಂಟರ್ ಅಂಡ್ ಸ್ಪ್ರಿಂಗ್ (12:00); ಮನ ಮಂಥನ (3:00); ದಿ ಕ್ಯಾಟ್ (5:30). ಮನ ಮಂಥನ ಚಿತ್ರ ನಿರ್ದೆಶಕರಾದ ಸುರೇಶ್ ಹೆಬ್ಳಿಕರ್ ಅವರೊಂದಿಗೆ ಸಂವಾದ (3:00).

ಐನಾಕ್ಸ್ ಚಿತ್ರಮಂದಿರ: ಸ್ಕ್ರೀನ್ 2 ರಲ್ಲಿ ಅಮದಾವಾದ್ ಮ ಫೇಮಸ್, (10:30); ಸಹಜ್ ಪಾಥೇರ್ ಗಪ್ಪೂ, (11-00), ಬಾಜೀರಾವ್ ಮಸ್ತಾನಿ(1-30), ಇಷ್ಠಿ (4-30).

ಡಿ. ಆರ್. ಸಿ. ಚಿತ್ರಮಂದಿರ: ಮೈಸೂರು ದಸರಾ ಚಲನಚಿತ್ರೋತ್ಸವ, ಮುಕುಂದ ಮುರಾರಿ (10:00); ಇದೊಳ್ಳೆ ರಾಮಾಯಣ (1:00); ಆಕೆ (4:00) ಲಿಫ್ಟ್ ಮ್ಯಾನ್ (7:00).

(ಎನ್.ಬಿ)

Leave a Reply

comments

Related Articles

error: