ಕರ್ನಾಟಕಮೈಸೂರು

ಸೆ.22 : ಮಹಿಳಾ ದಸರಾ, ಪುಸ್ತಕ ಮೇಳ, ಕ್ರೀಡಾಕೂಟ ಕಾರ್ಯಕ್ರಮ ವಿವರ

ಜೆ.ಕೆ.ಮೈದಾನ: ಆರೋಗ್ಯ ಮತ್ತು ಪೌಷ್ಠಿಕತೆ ಕುರಿತು ಉಪನ್ಯಾಸ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಡಾ.ಬಿ. ಬಸವರಾಜು ಅವರಿಂದ (ಮಧ್ಯಾಹ್ನ 3:00-3:30); ಸಾಂಸ್ಕ್ರತಿಕ ಕಾರ್ಯಕ್ರಮ ಎಸ್.ಎಲ್.ಡಿ. ಮಹಿಳಾ ವೇದಿಕೆ ಅವರಿಂದ (ಸಂಜೆ 4:00 ರಿಂದ)

ಮಹಾರಾಜ ಕಾಲೇಜು ಮೈದಾನ: ವಿಶೇಷಾ ತಾರಾ ಮೆರುಗು ಕನ್ನಡ ಚಿತ್ರ ರಂಗದ ಕಲಾವಿದರಾ ಸೃಜನ್ ಲೋಕೇಶ ಮತ್ತು ರಚಿತ ರಾಮ್; ದಿಲ್ ಸೆ ದಿಲ್ ತಕ್ ಖ್ಯಾತಿಯ ಫಲಾಕ್ ಮುಚ್ಚಲ್ ಅವರಿಂದ ಸಂಗೀತ ಕಾರ್ಯಕ್ರಮ (ಸಂಜೆ 6:00).

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನ: ಜನಪ್ರೀಯ ಆಹಾರ ಮೇಳ, ‘ಭಾರತ ಸಂವಿಧಾನದ ಆಶಯಗಳು’ ವಿಚಾರ ಮಂಡನೆ ಪ್ರೊ. ಶ್ರೀದೇವಿ, ಪ್ರಾಂಶುಪಾಲರು ವಿದ್ಯಾವರ್ಧಕ ಕಾನೂನು ಕಾಲೇಜು (ಬೆಳಗ್ಗೆ 10:00 ರಿಂದ); ನಳಪಾಕ ಸ್ಪರ್ಧೆ, ಅತ್ತೆ-ಸೊಸೆ ವಿಭಾಗ (ಮಧ್ಯಹ್ನಾ 12:00-2:00), ಸವಿಭೋಜನ ಸ್ಪರ್ಧೆ (3:00-4:00), ಬೀಸು ಕಂಸಾಳೆ, ಎಂ. ಮಹದೇವು ತಂಡದಿಂದ (5:00-6:00), ಸುಗಮ ಸಂಗೀತ, ವಿಜಯ್ ಕುಮಾರ್ ಮತ್ತು ತಂಡದವರಿಂದ (6:00-7:30); ಚಲನಚಿತ್ರಗೀತೆ ಕಾರ್ಯಕ್ರಮ, ಆರ್. ಸೋಮರಾಜ್ ಮತ್ತು ತಂಡದವರಿಂದ (7:30-10:00)

ಲಲಿತಮಹಲ್ ಪಕ್ಕದ ಮುಡಾ ಮೈದಾನ: ಜನಪ್ರೀಯ ಆಹಾರ ಮೇಳ, ‘ಭಾರತ ಸಂವಿಧಾನದ ಆಶಯಗಳು’ ವಿಚಾರ ಮಂಡನೆ ಪ್ರೋ.ವಿನಿತ, ಪ್ರಾಂಶುಪಾಲರು ಶಾರದವಿಲಾಸ ಕಾನೂನು ಕಾಲೇಜು (ಬೆಳಗ್ಗೆ 10:00 ರಿಂದ); ನಳಪಾಕ ಸ್ಪರ್ಧೆ, ಅತ್ತೆ-ಸೊಸೆ ವಿಭಾಗ (ಮಧ್ಯಹ್ನಾ 12:00-2:00); ಸವಿಭೋಜನ ಸ್ಪರ್ಧೆ (3:00-4:00); ಗೊರವರ ಕುಣಿತ, ಶಂಕರ ಮತ್ತು ತಂಡದವರಿಂದ (5:00-6:00); ಸಮಕಾಲೀನ ನೃತ್ಯ, ಲೆನಿನ್ ಕಿಂಗ್ ಡಮ್ ಆಫ್ ಡಾನ್ಸ್ (6:00-7:30); ಖವಾಲಿ ಕಾರ್ಯಕ್ರಮ, ಜಾಹಿದ್ ಉಲ್ಲಾಖಾನ್ ಮಸ್ತಾನ್ (7:30-10:00).

ಡಿ. ದೇವರಾಜ ಅರಸು ವಿವಿದೋದ್ಧೇಶ ಕ್ರೀಡಾಂಗಣ: ದಸರಾ ಮಹೋತ್ಸವ ನಾಡಕುಸ್ತಿ,  ಮೈಸೂರು ವಿಭಾಗ ಮಟ್ಟದ ಬಾಲಕರ ಕುಸ್ತಿ ಪಂದ್ಯಾವಳಿ. ಉದ್ಘಾಟನೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ, ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರಾದ ಡಾ. ಹೆಚ್.ಸಿ. ಮಹದೇವಪ್ಪ, ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ( ಮಧ್ಯಾಹ್ನ 3:00 ಗಂಟೆ)

ನಿಷಾಧ್ ಬಾಗ್ (ಕುಪ್ಪಣ್ಣ ಪಾರ್ಕ): ದಸರಾ ಫಲಪುಷ್ಪ ಪ್ರದರ್ಶನ, (ಸಂಜೆ 10:00ರಿಂದ).

ಕಾಡಾ ಕಚೇರಿ ಆವರಣ: ಕನ್ನಡ ಪುಸ್ತಕ ಮಾರಾಟ ಮೇಳ, ಕವಿಗೋಷ್ಠಿ ಹಿರಿಯ ಸಾಹಿತಿ ಬಿ.ಟಿ.ಲಲಿತಾ ನಾಯಕ ಅವರ ಅಧ್ಯಕ್ಷತೆಯಲ್ಲಿ (ಸಂಜೆ 5:00).

ಚಾಮುಂಡಿ ವಿಹಾರ ಕ್ರೀಡಾಂಗಣ: ರಾಜ್ಯ ದಸರಾ ಕ್ರೀಡಾಕೂಟ, ಅಥ್ಲೆಟಿಕ್ಸ್, ಬ್ಯಾಸ್ಕೆಟ್ ಬಾಲ್, ಬಾಲ್ ಬ್ಯಾಡ್ಮಿಂಟನ್, ಜಿಮ್ನಾಸ್ಟಿಕ್ಸ್, ಹ್ಯಾಂಡ್ ಬಾಲ್, ಕಬಡ್ಡಿ, ಖೋ-ಖೋ, ನೆಟ್ ಬಾಲ್, ಈಜು, ಷಟಲ್ ಬ್ಯಾಡ್ಮಿಂಟನ್, ಥ್ರೋಬಾಲ್, ವಾಲಿಬಾಲ್, ದೇಹಧಾಡ್ರ್ಯ ಸ್ಪರ್ಧೆ (ತೂಕದ ವಿಭಾಗ). (ಬೆಳಗ್ಗೆ 10:00-ಸಂಜೆ 6:00).

ರೊಟರಿ ವೆಸ್ಟ್ ಶಾಲೆ: ರಾಜ್ಯ ದಸರಾ ಕ್ರೀಡಾಕೂಟ,  ಟೇಬಲ್ ಟೆನ್ನೀಸ್.

ಮೈಸೂರು ಟೆನ್ನೀಸ್ ಕ್ಲಬ್ ಮೈದಾನ: ರಾಜ್ಯ ದಸರಾ ಕ್ರೀಡಾಕೂಟ, ಟೆನ್ನೀಸ್.

ಮೈಸೂರು ವಿಶ್ವವಿದ್ಯಾನಿಲಯದ ಸ್ಪೋಟ್ಸ್ ಪೆವಿಲಿಯನ್: ರಾಜ್ಯ ದಸರಾ ಕ್ರೀಡಾಕೂಟ, ಫುಟ್ ಬಾಲ್.

(ಎನ್.ಬಿ)

Leave a Reply

comments

Related Articles

error: