ಸುದ್ದಿ ಸಂಕ್ಷಿಪ್ತ

ಸ್ಥಳದಲ್ಲೇ ಚಿತ್ರ ಬಿಡಿಸುವ ಸ್ಪರ್ಧೆ

ಸುವರ್ಣ ಲೇಡಿಸ್ ಕ್ಲಬ್ ಇದರ ವತಿಯಿಂದ ನವೆಂಬರ್ 6ರಂದು ರಾಮಕೃಷ್ಣನಗರದ ಇ & ಎಫ್ ಬ್ಲಾಕ್ ರಾಮಕೃಷ್ಣ ಶಾಲೆಯ ಎದುರು ಯೋಗ ಉದ್ಯಾನವನದಲ್ಲಿ ಕನ್ನಡ ರಾಜ್ಯೋತ್ಸವ ಮಕ್ಕಳ ದಿನಾಚರಣೆ ಪ್ರಯುಕ್ತ ಸ್ಥಳದಲ್ಲೇ ಚಿತ್ರ ಬಿಡಿಸುವ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಎಲ್.ಕೆ.ಜಿ. ಯುಕೆಜಿ, 1ರಿಂದ 7ನೇ ತರಗತಿಯವರೆಗಿನ ವಿದ್ಯಾರ್ಥಿಗಳು ಭಾಗವಹಿಸಬಹುದು. ಹೆಚ್ಚಿನ ಮಾಹಿತಿಗಾಗಿ ಮೊ.ಸಂ.9141537956ನ್ನು ಸಂಪರ್ಕಿಸಬಹುದು.

Leave a Reply

comments

Related Articles

error: