ಸುದ್ದಿ ಸಂಕ್ಷಿಪ್ತ

ಜೆ.ಎಸ್.ಎಸ್.ಪ್ರಕಟಣೆಗೆ 50% ರಿಯಾಯಿತಿ

ಜೆ.ಎಸ್.ಎಸ್.ಗ್ರಂಥಮಾಲೆಯು ಕಳೆದ 6ದಶಕಗಳಿಂದ ಸಾಹಿತ್ಯ, ತತ್ವಶಾಸ್ತ್ರ, ಧರ್ಮ, ವಚನಸಾಹಿತ್ಯ ಇತ್ಯಾದಿ ಪ್ರಕಾರಗಳಿಗೆ ಸಂಬಂಧಿಸಿದಂತೆ ಕನ್ನಡ, ಇಂಗ್ಲಿಷ್, ತಮಿಳು, ತೆಲುಗು ಭಾಷೆಗಳಲ್ಲಿ 280ಕೃತಿಗಳನ್ನು ಹೊರತಂದಿದ್ದು, ಕನ್ನಡ ರಾಜ್ಯೋತ್ಸವ ಪ್ರಯುಕ್ತ ನವೆಂಬರ್ 2ರಿಂದ 30ರವರೆಗೆ ಶೇ.50ರಷ್ಟು ರಿಯಾಯಿತಿ ನೀಡಲಾಗುತ್ತಿದೆ. ಜೆಎಸ್.ಎಸ್ ಬುಕ್ ಹೌಸ್, ಸುತ್ತೂರು ಶ್ರೀಮಠ, ಸುತ್ತೂರು ಶ್ರೀಕ್ಷೇತ್ರದಲ್ಲಿ ದೊರೆಯಲಿದೆ. ಸಾಹಿತ್ಯಾಸಕ್ತರು ಸದುಪಯೋಗಪಡಿಸಿಕೊಳ್ಳಬಹುದು.

Leave a Reply

comments

Related Articles

error: