ಸುದ್ದಿ ಸಂಕ್ಷಿಪ್ತ

ಸಿನಿಮಾ ನಟನೆಗೆ ಅವಕಾಶ

ಹನುಮಾ ಕ್ರಿಯೇಷನ್ ಮೈಸೂರು ವತಿಯಿಂದ ನೂತನವಾಗಿ ನಿರ್ಮಿಸುತ್ತಿರುವ ಕಾದಂಬರಿ ಆಧಾರಿತ ಚಿತ್ರಕ್ಕೆ ಇಬ್ಬರು ನಾಯಕರು-ಇಬ್ಬರು ನಾಯಕಿಯರು ಬೇಕಾಗಿದ್ದಾರೆ. ಹೊಸ ಪ್ರತಿಭೆಗಳಿಗೆ ಅವಕಾಶ ನೀಡಲಾಗುವುದು ಆಸಕ್ತರು ತಮ್ಮ ಭಾವಚಿತ್ರ, ವಿಡಿಯೋ ಕ್ಲಿಪ್ಪಿಂಗ್ ಗಳನ್ನು ವಾಟ್ಸಾಪ್ ನಂಬರ್ 9945623664ಗೆ ಕಳುಹಿಸಬಹುದು. ಹೆಚ್ಚಿನ ಮಾಹಿತಿಗೆ ಮೊ.ಸಂ.9141297825ನ್ನು ಸಂಪರ್ಕಿಸಬಹುದು

Leave a Reply

comments

Related Articles

error: