ಸುದ್ದಿ ಸಂಕ್ಷಿಪ್ತ

ಪ್ರೊ.ವಿ.ರಾಮರತ್ನಂ ನೆನಪು ಸಂಗೀತ ಸೇವೆ

ಕುವೆಂಪು ನಗರದಲ್ಲಿರುವ ಮೈಸೂರು ಸಂಗೀತ ಪ್ರತಿಷ್ಠಾನ ವತಿಯಿಂದ ನವೆಂಬರ್ 12ರಂದು ಸಂಜೆ 6ಗಂಟೆಗೆ ವಾಗ್ಗೇಯಕಾರ ಪ್ರೊ.ವಿ.ರಾಮರತ್ನಂ ನೆನಪಿಗಾಗಿ ಸಂಗೀತಸೇವೆ ಅರ್ಪಿಸಲಿದೆ. ಪ್ರತಿಷ್ಠಾನದ 9ನೇ ವರ್ಷದ ಅಂಗವಾಗಿ ಗಾನಭಾರತಿಯಲ್ಲಿ ಎರಡು ಜೋಡಿ ಸಂಗೀತ ವಿದ್ವತ್ ಪದವೀಧರರಿಗೆ ಸಂಗೀತ ಸೇವೆಗೆ ಅವಕಾಶವಿದ್ದು, ಆಸಕ್ತರು ನವೆಂಬರ್ 6ರೊಳಗೆ ಚಂದ್ರಶೇಖರ್ ಮೊ.ಸಂ.990214408, ಕುಮಾರ್ ಮೊ.ಸಂ.9741431764ನ್ನು ಸಂಪರ್ಕಿಸಬಹುದು.

Leave a Reply

comments

Related Articles

error: