ಸುದ್ದಿ ಸಂಕ್ಷಿಪ್ತ

ಸೆ.23ಕ್ಕೆ ಪ್ರೊ.ಬಿ.ಎಚ್.ನಾಯಕರ ‘ದಲಿತ ಚೈತನ್ಯ’ ಪುಸ್ತಕ ಬಿಡುಗಡೆ

ಮೈಸೂರು,ಸೆ.22 : ಮಹಾರಾಜ ಕಾಲೇಜಿನ ಕನ್ನಡ ಸಂಘ ಹಾಗೂ ಅಭಿರುಚಿ ಪ್ರಕಾಶನದ ಸಹಯೋಗದಲ್ಲಿ ಪ್ರೊ.ಬಿ.ಎಚ್.ನಾಯಕರ ‘ದಲಿತ ಚೈತನ್ಯ’ ಪುಸ್ತಕ ಬಿಡುಗಡೆ ಸಮಾರಂಭವನ್ನು ಸೆ. 23ರಂದು ಸಂಜೆ 4ಕ್ಕೆ ಹಮ್ಮಿಕೊಂಡಿದೆ.

ಮೀರಾ ನಾಯಕ್ ಪುಸ್ತಕ ಬಿಡುಗಡೆಗೊಳಿಸುವರು, ಮೈವಿವಿ ಕುಲಸಚಿವ (ಪರೀಕ್ಷಾಂಗ) ಪ್ರೊ.ಜೆ.ಸೋಮಶೇಖರ್ ಕೃತಿ ಕುರಿತು ಮಾತನಾಡುವರು, ಕೆ.ಎಸ್.ಓ.ಯು ಪ್ರಾಧ್ಯಾಪಕ ಡಾ.ಪೃಧ್ವಿದತ್ತ ಚಂದ್ರಶೋಭಿ ಅಧ್ಯಕ್ಷತೆ ವಹಿಸುವರು, ಪ್ರಾಂಶುಪಾಲ ಡಾ.ಬಿ.ನಾಗರಾಜ ಮೂರ್ತಿ ಮೊದಲಾದವರು ಪಾಲ್ಗೊಳ್ಳುವರು. (ಕೆ.ಎಂ.ಆರ್)

Leave a Reply

comments

Related Articles

error: