ಸುದ್ದಿ ಸಂಕ್ಷಿಪ್ತ

ವಾಣಿಜ್ಯ ತೆರಿಗೆ ಇಲಾಖೆ : ವಾರ್ಷಿಕ ಸಭೆ ಸೆ.24ಕ್ಕೆ

ಮೈಸೂರು,ಸೆ.22 : ವಾಣಿಜ್ಯ ತೆರಿಗೆ ಇಲಾಖಾ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ 2016-17ನೇ ಸಾಲಿನ ವಾರ್ಷಿಕ ಮಹಾಸಭೆಯು ಸೆ.24ರ ಮಧ್ಯಾಹ್ನ 3 ಗಂಟೆಗೆ ಕೃಷ್ಣಮೂರ್ತಿಪುರಂನ ಕುತ್ತೆತ್ತೂರು ಸೀತಾರಾಮರಾವ್ ಭವನದಲ್ಲಿ, ಸಂಘದ ಅಧ್ಯಕ್ಷ ಜಿ.ವಿ.ರಾಮು ನೇತೃತ್ವದಲ್ಲಿ ನಡೆಯುವುದು.

ವಿಭಾಗೀಯ ಸರಕು ಮತ್ತು ಸೇನಾ ತೆರಿಗೆ ಜಂಟಿ ಆಯುಕ್ತ ಜಿ.ಟಿ.ಬಾಣೇಗೌಡ ಉದ್ಘಾಟಿಸುವರು, (ಕೆ.ಎಂ.ಆರ್)

Leave a Reply

comments

Related Articles

error: