ಸುದ್ದಿ ಸಂಕ್ಷಿಪ್ತ

ಸೆ.23ಕ್ಕೆ ಶ್ರೇಷ್ಠ ಇಂಜಿನಿಯರ್ ಪ್ರಶಸ್ತಿ ಪ್ರದಾನ ಸಮಾರಂಭ

ಮೈಸೂರು,ಸೆ.22 : ರೋಟರಿ ಮೈಸೂರು ಉತ್ತರದಿಂದ ಇಂಜಿನಿಯರ್ಸ್ ದಿನಾಚರಣೆ ಹಾಗೂ ರೋಟರಿ – ಎಸ್.ಗೋವಿಂದರಾಜ್ ಶ್ರೇಷ್ಠ ಇಂಜಿನಿಯರ್ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಸೆ.23ರ ಸಂಜೆ 6.30ಕ್ಕೆ ರೋಟರಿ ಕೇಂದ್ರದಲ್ಲಿ ಆಯೋಜಿಸಿದೆ.

ಮುಖ್ಯ ಅತಿಥಿಯಾಗಿ ರಾಜಶೇಖರ ಕೋಟಿ, ಅಧ್ಯಕ್ಷ ರಾಜಶೇಖರ ಕದಂಬ ಅಧ್ಯಕ್ಷತೆ ವಹಿಸುವರು, ನಿರಂಜನ್ ಸಿಂಹ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. (ಕೆ.ಎಂ.ಆರ್)

Leave a Reply

comments

Related Articles

error: