ಸುದ್ದಿ ಸಂಕ್ಷಿಪ್ತ

ಶ್ರೀನಿವಾಸ ಕಲ್ಯಾಣ ಪ್ರವಚನ ಸೆ.25 ರಿಂದ

ಮೈಸೂರು,ಸೆ.22 : ಜಯಲಕ್ಷ್ಮೀಪುರಂನ ಶ್ರೀರಾಘವೇಂದ್ರ ಸೇವಾ ಸಮಿತಿಯು .ಸೆ25ರಿಂದ 30ರವರೆಗೆ ಸಂಜೆ 5 ರಿಂದ 6.30ರವರೆಗೆ ವಿದ್ವಾಂಸ ಡಾ.ಬೆ.ನಾ.ವಿಜಯೇಂದ್ರ ಚಾರ್ಯರಿಂದ ಶ್ರೀನಿವಾಸ ಕಲ್ಯಾಣ ಪ್ರವಚನವನ್ನು ಆಯೋಜಿಸಿದೆ. (ಕೆ.ಎಂ.ಆರ್)

Leave a Reply

comments

Related Articles

error: