ಸುದ್ದಿ ಸಂಕ್ಷಿಪ್ತ
ಸಹಕಾರಿ ಸಂಘದ ಸರ್ವ ಸದಸ್ಯರ ಸಭೆ ಸೆ.24ಕ್ಕೆ
ಮೈಸೂರು,ಸೆ.22 : ಹೀಲ್ ಸೌಹಾರ್ದ ವಿವಿದೋದ್ದೇಶ ಸಹಕಾರಿ ನಿಯಮಿತದ ಸರ್ವ ಸದಸ್ಯರ ಸಭೆಯು ಸೆ.24ರ ಬೆಳಗ್ಗೆ 10ಕ್ಕೆ, ಚಾಮರಾಜ ಜೋಡಿ ರಸ್ತೆಯ ಜಿಲ್ಲಾ ಸಹಕಾರ ಒಕ್ಕೂಟ ನಿಯಮಿತ, ಸಹಕಾರ ಸಂಕೀರ್ಣದಲ್ಲಿ ಆಯೋಜಿಸಿದೆ. ಸಹಕಾರಿ ಉಪಾಧ್ಯಕ್ಷ ರೇಣುಕ ಅವರ ಅಧ್ಯಕ್ಷತೆಯಲ್ಲಿ ನಡೆಯುವುದು.