ಸುದ್ದಿ ಸಂಕ್ಷಿಪ್ತ

ರಾಮಾವತಾರ : ಬೊಂಬೆ ಪ್ರದರ್ಶನ

ಮೈಸೂರು,ಸೆ.22 : ಜೆ.ಪಿ.ನಗರದ ವಿಜಯಕಾಂತ ಅವರ ಮನೆಯಲ್ಲಿ ‘ರಾಮಾವತಾರದ ಪೂರ್ಣ ಕಥೆ’ಯನ್ನು ಬಿಂಭಿಸುವ ಕಲಾತ್ಮಕವಾಗಿ ದಸರಾ ಬೊಂಬೆ ಜೋಡಿಸಲಾಗಿದೆ. ಅ.15ರವರೆಗೆ ದರ್ಶನಕ್ಕೆ ಅವಕಾಶವಿದೆ. ಮಾಹಿತಿಗಾಗಿ 9342943301, 0821 2480367 ಅನ್ನು ಸಂಪರ್ಕಿಸಬಹುದು. (ಕೆ.ಎಂ.ಆರ್)

Leave a Reply

comments

Related Articles

error: