ಸುದ್ದಿ ಸಂಕ್ಷಿಪ್ತ
ರಕ್ತದಾನ ಶಿಬಿರ ಸೆ.23ಕ್ಕೆ
ಮೈಸೂರು,ಸೆ.22 : ಕೆ.ಪುಟ್ಟಸ್ವಾಮಿ ಪದವಿ ಕಾಲೇಜಿನ ಯುವ ರೆಡ್ ಕ್ರಾಸ್ ಘಟಕ ಹಾಗೂ ಲಯನ್ಸ್ ಸಂಸ್ಥೆಯ ಸಹಯೋಗದಲ್ಲಿ ರಕ್ತದಾನ ಶಿಬಿರವನ್ನು ಸೆ.23ರ ಬೆಳಗ್ಗೆ 9 ರಿಂದ ಯೋಜಿಸಿದೆ. (ಕೆ.ಎಂ.ಆರ್)