ಸುದ್ದಿ ಸಂಕ್ಷಿಪ್ತ

ಮಹಿಳಾ ಕರಾಟೆ ತರಬೇತಿ : ಸಮಾರೋಪ ಸೆ.23ಕ್ಕೆ

ಮೈಸೂರು,ಸೆ.22 : ಮೈಸೂರು ಕರಾಟೆ ಅಸೋಸಿಯೇಷನ್ ನಿಂದ ಮಹಿಳೆಯರಿಗೆ ನಡೆದ ಉಚಿತ ಕರಾಟೆ ತರಬೇತಿ ಶಿಬಿರದ ಸಮಾರೋಪವನ್ನು ಸೆ.23ರ ಬೆಳಗ್ಗೆ 8ಕ್ಕೆ ಕೋಟೆ ಆಂಜನೇಯ ದೇವಸ್ಥಾನದ ಬಳಿ ಆಯೋಜಿಸಿದೆ.

ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ. ಚನ್ನಣ್ಣನವರು ಪಥ ಸಂಚಲನಕ್ಕೆ ಚಾಲನೆ ನೀಡುವರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಚನ್ನಪ್ಪ ಅಧ್ಯಕ್ಷತೆ ವಹಿಸುವರು. (ಕೆ.ಎಂ.ಆರ್)

Leave a Reply

comments

Related Articles

error: