ಸುದ್ದಿ ಸಂಕ್ಷಿಪ್ತ

‘ಶರಣ ಸಂಗಮ’ ಪ್ರವಚನ ಕಾರ್ಯಕ್ರಮ ಸೆ.24ಕ್ಕೆ

ಮೈಸೂರು,ಸೆ.22 : ರಾಮಕೃಷ್ಣನಗರದ ಬಸವೇಶ್ವರ ಸೇವಾ ಸಮಿತಿಯು ಸೆ.24ರ ಬೆಳಗ್ಗೆ 10 ಕ್ಕೆ ಶರಣ ಸಂಗಮ ಕಾರ್ಯಕ್ರಮವನ್ನು  ರಾಮಕೃಷ್ಣನಗರದ  ಬ್ಲಾಕ್ ಶ್ರೀಗಣಪತಿ ದೇವಸ್ಥಾನದ ಸಭಾಂಗಣದಲ್ಲಿ ಆಯೋಜಿಸಿದೆ.

ಕುದೇರು ಮಠದ ಶ್ರೀಗುರುಶಾಂತ ಸ್ವಾಮೀಜಿ ಉದ್ಘಾಟಿಸುವರು, ಹೆಚ್.ಎನ್.ಲೋಕೇಶಪ್ಪ ಅಧ್ಯಕ್ಷತೆ ವಹಿಸುವರು, ಕಾಯಕ ಮತ್ತು ದಾಸೋಹ ವಿಷಯವಾಗಿ ಡಾ.ಮಹೇಶ್ವರಿ ಪ್ರವಚನ ನೀಡುವರು. (ಕೆ.ಎಂ.ಆರ್)

Leave a Reply

comments

Related Articles

error: