ಸುದ್ದಿ ಸಂಕ್ಷಿಪ್ತ

ಉಚಿತ ಆರೋಗ್ಯ ಉಪನ್ಯಾಸ ಸೆ.24ಕ್ಕೆ

ಮೈಸೂರು,ಸೆ.22 : ಬೆಂಗಳೂರಿನ ಆಯುರ್ವೇದ ಅಕಾಡೆಮಿ, ಜಿ.ಎಸ್.ಎಸ್ ಫೌಂಡೇಷನ್ ಸಂಯುಕ್ತವಾಗಿ ಹಿತಾಯು ಚಿಂತನಂ -11 ಉಚಿತ ಆರೋಗ್ಯ ಉಪನ್ಯಾಸ ಕಾರ್ಯಕ್ರಮವನ್ನು ಸೆ.24ರ ಬೆಳಗ್ಗೆ 10ಕ್ಕೆ ಕುವೆಂಪುನಗರದ ಜಿ.ಎಸ್.ಎಸ್ ಫೌಂಡೇಷನ್ ನಲ್ಲಿ ಆಯೋಜಿಸಿದೆ. ನೋಂದಾಣಿಗಾಗಿ ಮೊ.ನಂ. 9986285711, 9880739215 ಅನ್ನು ಸಂಪರ್ಕಿಸಬಹುದು. (ಕೆ.ಎಂ.ಆರ್)

Leave a Reply

comments

Related Articles

error: