ಕರ್ನಾಟಕಮೈಸೂರು

ಮೈಸೂರು ದಸರಾ ಮಹೋತ್ಸವ : ಸೆ.23ರ ಕಾರ್ಯಕ್ರಮಗಳು

ಪಾರಂಪರಿಕ ನಡಿಗೆ ಕಾರ್ಯಕ್ರಮಕ್ಕೆ ಸೆಪ್ಟೆಂಬರ್ 23 ರಂದು ಬೆಳಿಗ್ಗೆ 7 ಗಂಟೆಗೆ ರಮಗಚಾರ್ಲು ಪುರಭವನದಲ್ಲಿ ಸಹಕಾರ ಸಚಿವ ಜಾರಕಿಹೊಳಿ ರಮೇಶ್ ಲಕ್ಷ್ಮಣರಾವ್ ಅವರು ಚಾಲನೆ ನೀಡುವರು.

ಆದರ್ಶ ಅತ್ತೆ ಸೊಸೆ ಕಾರ್ಯಕ್ರಮಕ್ಕೆ ಸೆಪ್ಟೆಂಬರ್ 23 ರಂದು ಬೆಳಿಗ್ಗೆ 11 ಗಂಟೆಗೆ ಜೆ.ಕೆ. ಮೈದಾನದಲ್ಲಿ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀಬಾಯಿ ಅವರು ಉದ್ಘಾಟಿಸುವರು.

ಸಾಂಸ್ಕೃತಿಕ ಕಾರ್ಯಕ್ರಮಗಳು :

ಅಂಬಾವಿಲಾಸ ಅರಮನೆ ವೇದಿಕೆ: ಸಿದ್ದಿ, ಯೋಗ ನೃತ್ಯ, ವಿದುಷಿ ಯಾಮಿನಿ ಮತ್ತಣ್ಣ, ಬೆಂಗಳೂರು (ಸಂಜೆ 6:00-6:45); ಕುಚುಪುಡಿ ನೃತ್ಯ, ದಕ್ಷಿಣ ವಲಯ ಸಾಂಸ್ಕ್ರತಿಕ ಕೇಂದ್ರದ ಆಂಧ್ರ ಪ್ರದೇಶ ಕಲಾವಿದರಿಂದ (6:45-7:15); ಬುದ್ದಂ ಶರಣಂ ನೃತ್ಯ ರೂಪಕ, ಗಾನಭಾರತಿ ಸಂಗಿತ ನೃತ್ಯ ಶಾಲಾ ಕಲಾವಿದರು, ಮೈಸೂರು (7:15-8:00); ಹಿಂದೂಸ್ಥಾನಿ ಗಾಯನ, ವಿದ್ವಾನ್ ಶುಭ ಮುದ್ಗಲ್,ನವದೆಹಲಿ (8:00-10:00).

ಕಲಾಮಂದಿರ ವೇದಿಕೆ: ಮಾರ್ಷಲ್ ಆಟ್ರ್ಸ, ದಕ್ಷಿಣ ವಲಯ ಸಾಂಸ್ಕ್ರತಿಕ ಕೇಂದ್ರದ ವತಿಯಿಂದ ಪುದುಚೆರಿ ಕಲಾವಿದರಿಂದ (ಸಂಜೆ 5:30-6:00 ಗಂಟೆ); ಕರ್ನಾಟಕ ಶಾಸ್ತ್ರೀಯ ಸಂಗೀತ, ಕಾಂಚನ ಮತ್ತು ರಂಜನಿ, ಮಂಗಳೂರು (ಸಂಜೆ 6:00- 7:00); ಭಾವ ಗೀತೆ ಗಾಯನ, ರಾಜ ಪ್ರಭು ದೋತ್ರೆ, ಬೆಳಗಾವಿ (ಸಂಜೆ 7:00- 8:00); ನೃತ್ಯ ರೂಪಕ, ಕಾವೇರಿ ನೃತ್ಯ ಶಾಲೆ, ಮಡಿಕೇರಿ (ರಾತ್ರಿ 8:00- 9:00).

ಜಗನ್ಮೋಹನ ಅರಮನೆ ವೇದಿಕೆ: ದಕ್ಷಿಣ ವಲಯ ಸಾಂಸ್ಕøತಿಕ ಕೇಂದ್ರದ ಮಿಜೋರಾಂ ಕಲಾವಿದರಿಂದ ಚಿರಾವ್ ನೃತ್ಯ, (ಸಂಜೆ 5:30-6:00 ಗಂಟೆ); ವಾದ್ಯ ಸಂಗೀತ, ಪ್ರಮೋದ್ ಶರ್ಮ ಮತ್ತು ತಂಡ, ಮೈಸೂರು (ಸಂಜೆ 5:30-6:00 ಗಂಟೆ); ಗೊಂಬೆಯಾಟ, ಹೊಂಗಿರಣ ಹಳಿಯಾಳ ತಂಡ, ಉತ್ತರ ಕನ್ನಡ (ಸಂಜೆ 6:00- 7:00); ಶಾಸ್ತ್ರೀಯ ನೃತ್ಯ, ಜಯಾನಾಟ್ಯ ಕಲಾ ಅಕಾಡೆಮಿ, ಕೋಲಾರ (ರಾತ್ರಿ 8:00- 9:00).

ಗಾನಭಾರತಿ ವೇದಿಕೆ: ಸುಗ್ಗಿ ನೃತ್ಯ, ದಕ್ಷಿಣ ವಲಯ ಸಾಂಸ್ಕ್ರತಿಕ ಕೇಂದ್ರ ತೆಲಂಗಾಣ ಕಲಾವಿದರಿಂದ (ಸಂಜೆ 5:30-6:00 ಗಂಟೆ); ಸುಗಮ ಸಂಗೀತ, ಹೃತ್ವಿಕ್ ಮತ್ತು ತಂಡ, ಮೈಸೂರು (ಸಂಜೆ 6:00- 7:00); ನೃತ್ಯ ರೂಪಕ, ಶಾರದ ಕಲಾ ಶಾಖೆ, ದಾವಣಗೆರೆ (ಸಂಜೆ 7:00- 8:00);  ಶಾಸ್ತ್ರೀಯ ಸಂಗೀತ, ಮಹಾಲಕ್ಷ್ಮಿ ಶೆಣೈ, ಕಾರ್ಕಳ (ರಾತ್ರಿ 8:00- 9:00).

ಚಿಕ್ಕಗಡಿಯಾರ ವೇದಿಕೆ: ಡಾಂಗಿ ನೃತ್ಯ, ದಕ್ಷಿಣವಲಯ ಸಾಂಸ್ಕ್ರತಿಕ ಕೇಂದ್ರ ಗುಜರಾತ್ ಕಲಾವಿದರಿಂದ (ಸಂಜೆ 5:30-6:00 ಗಂಟೆ); ಭಾವಗೀತೆ, ಬಸವಯ್ಯ ಮತ್ತು ತಂಡ, ಮೈಸೂರು, (ಸಂಜೆ 6:00- 7:00); ಗೊಂದಲಿಗರ ಹಾಡುಗಳು, ಅಂಬಾಜಿ ಸುಗತೇಕರ ತಂಡ, ಬಾಗಲಕೋಟೆ (ಸಂಜೆ 7:00- 8:00); ನೀಲಗಾರರ ಪದಗಳು, ಅಲ್ಕೆರೆ ಶಿವಕುಮಾರ್ ಮತ್ತು ತಂಡ, ಚಾಮರಾಜನಗರ (ರಾತ್ರಿ 8:00- 9:00).

ಪುರಭವನ ವೇದಿಕೆ: ರತ್ನಮಾಂಗಲ್ಯ, ಶಾಂತಾದೇವಿ ಮತ್ತು ತಂಡ, ಮೈಸೂರು (ಬೆಳಗ್ಗೆ 10:00); ಚಾಮುಂಡೇಶ್ವರಿ ಮಹಿಮೆ ಯಕ್ಷಗಾನ, ಕಾರ್ಕಳ (ಮಧ್ಯಾಹ್ನ 3:00); ಅಣ್ಣ ತಂಗಿ, ನಾಟಕ, ರಾಧರಾಜೇಶ್ವರಿ ಕಲಾ ಸಂಘ, ಮೈಸೂರು (ರಾತ್ರಿ 7:00-9:00).
ಮಹಿಳಾ ಮತ್ತು ಮಕ್ಕಳ ದಸರಾ

ಜಗನ್ಮೋಹನ ಅರಮನೆ: ಮಕ್ಕಳ ದಸರಾ, ಭರತ ನಾಟ್ಯ, ಮನು ವಿದ್ಯಾ ಕಲ್ಚರಲ್ ಫೌಂಡೇಶನ್ (ಬೆಳಗ್ಗೆ 9:30-10:30); ಪ್ರೌಢ ಶಾಲಾ ವಿಭಾಗದ ಮಕ್ಕಳಿಂದ ನಾಟಕ ಸ್ಪರ್ಧೆ (ಬೆಳಗ್ಗೆ 10:30-12:30); ಅಶೋಕ ಸಾಮ್ರಾಟ ದೊಡ್ಡಾಟ, ಅಳಿಲು ಸೇವಾ ಸಂಸ್ಥೆ, ಹಾವೇರಿ (ಮಧ್ಯಾಹ್ನ 12:30-1-30); ನೃತ್ಯ ಕಾರ್ಯಕ್ರಮ ಅನುಷ ಮತ್ತು ತಂಡ (ಮಧ್ಯಾಹ್ನ 1:30-2:30).

ಚಲನಚಿತ್ರೋತ್ಸವ :

ಐನಾಕ್ಸ್ ಚಿತ್ರಮಂದಿರ ಸ್ಕ್ರೀನ್ 1:  ಬ್ಯಾಟಲ್ ಶಿಪ್ ಪೊಟೆಮ್ಕಿನ್ (10:00); ಕಮ್ಮಿಸ್ಸಾರ್ (12:00); ಟೂ ಕಾಮ್ರೆಡ್ಸ ವೆರ್ ಸರ್ವಿಂಗ್ (3:00); ಎ ಸ್ಲೇವ್ ಆಪ್ ಲವ್ (5:30).

ಐನಾಕ್ಸ್ ಚಿತ್ರಮಂದಿರ ಸ್ಕ್ರೀನ್ 2:  ಅರ್ಥ ಕ್ರೂಸೇಡರ್ (10:30);  ಯು ಟರ್ನ್(11:00); ಕೆ ಸೆರಾ ಸೆರಾ (1.30); ಬಸ್ಟೂ ಷ್ಯಾಪ್ (4:30).

ಡಿ. ಆರ್. ಸಿ. ಚಿತ್ರಮಂದಿರ: ಕಿರಿಕ್ ಪಾರ್ಟಿ (10:00); ಅಮರಾವತಿ (1:00); ಸಿಲಿಕಾನ್ ಸಿಟಿ (4:00) ಕಾಫಿ ತೋಟ (7:00).

ಆಹಾರಮೇಳ :

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನ: ‘ಕರ್ನಾಟಕದಲ್ಲಿ ಮಹಿಳೆಯರ ಸಬಲೀಕರಣ ಕಾರ್ಯಕ್ರಮಗಳು” ವಿಚಾರ ಮಂಡನೆ ದಿನಮಣಿ, ಉಪನ್ಯಾಸಕರು, ಮಹಾರಾಜಾ ಕಾಲೇಜು (ಬೆಳಗ್ಗೆ 10:00 ರಿಂದ); ನಳಪಾಕ ಸ್ಪರ್ಧೆ, ಗಂಡ-ಹೆಂಡತಿ ವಿಭಾಗದಲ್ಲಿ ರಾಗಿಮುದ್ದೆ ಮತ್ತು ಉಪ್‍ಸಾರು (ಮಧ್ಯಹ್ನಾ 12:00-2:00); ಸವಿಭೋಜನ ಮೈಸೂರುಪಾಕ್ ತಿನ್ನುವ ಸ್ಪರ್ಧೆ (3:00-4:00); ಮಹಿಳಾ ಡೊಳ್ಳು ಕುಣಿತ, ದೇಸಿರಂಗ, ಮೈಸೂರು (5:00-6:00); ಜಾದೂ ಪ್ರದರ್ಶನ, ಜಗ್ಗು ಜಾದೂಗಾರ್ (6:00-7:30); ಸ್ವರಸಿಂಚನ ಸಾಂಸ್ಕ್ರತಿಕ ಟ್ರಸ್ಟ್ ಅವರಿಂದ ಚಲನಚಿತ್ರ ಗಾಯನ (7:30-10:00).

ಲಲಿತಮಹಲ್ ಪಕ್ಕದ ಮುಡಾ ಮೈದಾನ: ‘ಕರ್ನಾಟಕದಲ್ಲಿ ಮಹಿಳೆಯರ ಸಬಲೀಕರಣ ಕಾರ್ಯಕ್ರಮಗಳು” ವಿಚಾರ ಮಂಡನೆ ಮೈಸೂರು ವಿವಿ ಸಹಾಯಕ ಪ್ರಾಧ್ಯಾಪಕರು ಎಂ.ಮೀರಾ (ಬೆಳಗ್ಗೆ 10:00 ರಿಂದ); ನಳಪಾಕ ಸ್ಪರ್ಧೆ, ಗಂಡ-ಹೆಂಡತಿ ವಿಭಾಗದಲ್ಲಿ ರಾಗಿಮುದ್ದೆ ಮತ್ತು ಉಪ್‍ಸಾರು (ಮಧ್ಯಹ್ನಾ 12:00-2:00); ಸವಿಭೋಜನ ಮೈಸೂರುಪಾಕ್ ತಿನ್ನುವ ಸ್ಪರ್ಧೆ (3:00-4:00); ಸುಗಮ ಸಂಗೀತ, ಪಿ.ಎಂ. ನಂಜುಂಡಸ್ವಾಮಿ ಮತ್ತು ತಂಡ (5:00-6:00); ಸಮಕಾಲೀನ ನೃತ್ಯ, ರಿವೈಭ್ ಡ್ಯಾನ್ಸ್ ಗ್ರೂಪ್ಸ್ (6:00-7:30); ಹಾಸ್ಯ- ಲಾಸ್ಯ ಮಿಮಿಕ್ರಿ ದಯಾನಂದ್ ಮತ್ತು ತಂಡ (7:30-10:00).

ದಸರಾ ಕ್ರೀಡಾ ಕೂಟ :

ಚಾಮುಂಡಿ ವಿಹಾರ ಕ್ರೀಡಾಂಗಣ: ರಾಜ್ಯ ದಸರಾ ಕ್ರೀಡಾಕೂಟ, ಅಥ್ಲೆಟಿಕ್ಸ್, ಬ್ಯಾಸ್ಕೆಟ್ ಬಾಲ್, ಬಾಲ್ ಬ್ಯಾಡ್ಮಿಂಟನ್, ಜಿಮ್ನಾಸ್ಟಿಕ್ಸ್, ಹ್ಯಾಂಡ್ ಬಾಲ್,ಕಬಡ್ಡಿ, ಖೋ-ಖೋ, ನೆಟ್ ಬಾಲ್, ಈಜು, ಷಟಲ್ ಬ್ಯಾಡ್ಮಿಂಟನ್, ಥ್ರೋಬಾಲ್, ವಾಲಿಬಾಲ್, ದೇಹಧಾಡ್ರ್ಯ ಸ್ಪರ್ಧೆ (ತೂಕದ ವಿಭಾಗ). (ಬೆಳಗ್ಗೆ 10:00-ಸಂಜೆ 6:00).

ರೊಟರಿ ವೆಸ್ಟ್ ಶಾಲೆ: ಟೇಬಲ್ ಟೆನ್ನೀಸ್.

ಮೈಸೂರು ಟೆನ್ನೀಸ್ ಕ್ಲಬ್ ಮೈದಾನ: ಟೆನ್ನೀಸ್.

ಮೈಸೂರು ವಿಶ್ವವಿದ್ಯಾನಿಲಯದ ಸ್ಪೋಟ್ಸ್ ಪೆವಿಲಿಯನ್: ಫುಟ್ ಬಾಲ್.

ಕುಸ್ತಿ :

ಡಿ. ದೇವರಾಜ ಅರಸು ವಿವಿದೋದ್ಧೇಶ ಕ್ರೀಡಾಂಗಣ: ಒಂಬತ್ತನೇ ರಾಜ್ಯ ಮಟ್ಟದ ಮಹಿಳೆಯರ ಕುಸ್ತಿ ಪಂದ್ಯಾವಳಿ.

ರೈತ ದಸರಾ :

ಜೆ.ಕೆ.ಮೈದಾನ: ರೈತ ದಸರಾ, ಸಾಂಸ್ಕ್ರತಿಕ ಕಾರ್ಯಕ್ರಮ, ಕಾಲಿಗೆ ಗೋಣಿ ಚೀಲ ಕಟ್ಟಿ ಕುಪ್ಪಳಿಸುವ ಸ್ಪರ್ಧೆ (ಬೆಳಗ್ಗೆ 9:00); ರೈತರಿಗೆ ಗುಂಡು ಎತ್ತುವ ಸ್ಪರ್ಧೆ (ಬೆಳಗ್ಗೆ 11:30);ರೈತರಿಗೆ 50 ಕೆ.ಜಿ. ಗೊಬ್ಬರ ಮೂಟೆ ಹೊತ್ತು ಒಡುವ ಸ್ಪರ್ಧೆ (12:30); ರೈತ ಮಹಿಳೆಯರಿಗೆ ಸ್ಪರ್ಧೆಗಳು (ಮಧ್ಯಾಹ್ನ 1:00).

ಯುವದಸರಾ :

ಮಹಾರಾಜಾ ಕಾಲೇಜು ಮೈದಾನ: ಕೋಕ್ ಸ್ಟುಡಿಯೋ ಮನರಂಜನಾ ಕಾರ್ಯಕ್ರಮ, (8:00)

ದಸರಾ ಫಲಪುಷ್ಪಪ್ರದರ್ಶನ :

ನಿಷಾಧ್ ಬಾಗ್ (ಕುಪ್ಪಣ್ಣ ಪಾರ್ಕ): ದಸರಾ ಫಲಪುಷ್ಪ ಪ್ರದರ್ಶನ, (ಸಂಜೆ 10:00ರಿಂದ).

ಪುಸ್ತಕ ಮೇಳ :

ಕಾಡಾ ಕಚೇರಿ ಆವರಣ: ಕನ್ನಡ ಪುಸ್ತಕ ಮಾರಾಟ ಮೇಳ, ನನ್ನ ಮೆಚ್ಚಿನ ಪುಸ್ತಕ,  ವಿಚಾರ ಮಂಡನೆ, ಸತೀಶ್ ಜವರೇಗೌಡ ಹಾಗೂ ಕುಪ್ನಳ್ಳಿ ಎಂ. ಭೈರಪ್ಪ ಅಧ್ಯಕ್ಷತೆ ಗುಬ್ಬಿಗೂಡು ರಮೇಶ್ (ಸಂಜೆ 5:00).

ಯುವ ಅನ್ವೇಷಣೆ :

ಯುವದಸರಾ/ಯುವ ಸಂಭ್ರಮ ವತಿಯಿಂದ ಕೇಂದ್ರ ಲೋಕಸೇವಾ ಆಯೋಗವು ನಡೆಸುವ ಯು.ಪಿ.ಎಸ್.ಸಿ (ಐಎಎಸ್ / ಐಪಿಎಸ್) ಸ್ಪರ್ಧಾತ್ಮಕ ಪರೀಕ್ಷೆ ಕಾರ್ಯಾಗಾರವನ್ನು ದಿನಾಂಕ 23-09-2017 ರಂದು ಹಾಗೂ ದಿನಾಂಕ 24-09-2017ರಂದು ವ್ಯಕ್ತಿತ್ವ ವಿಕಸನ ಕಾರ್ಯಾಗಾರವನ್ನು ಕಲಾಮಂದಿರ, ಹುಣಸೂರು ರಸ್ತೆ, ಮೈಸೂರು ಇಲ್ಲಿ ಬೆಳಿಗ್ಗೆ 9.00 ಘಂಟೆಯಿಂದ ಸಂಜೆ 5.00 ಘಂಟೆಯವರೆಗೆ  ಹಮ್ಮಿಕೊಳ್ಳಲಾಗಿದೆ.  ಈ ತರಬೇತಿಯಲ್ಲಿ  ಆಸಕ್ತ ಪದವೀಧರ ಅಭ್ಯರ್ಥಿಗಳು ಭಾಗವಹಿಸಬಹುದು.

ಈ ಕಾರ್ಯಾಗಾರದಲ್ಲಿ ದಿನಾಂಕ: 23.09.2017 ಭಾಗವಹಿಸುವ ಸಂಪನ್ಮೂಲ ವ್ಯಕ್ತಿಗಳು:

 • ಶ್ರೀ ಡಿ.ರಂದೀಪ್,  ಐಎಎಸ್, ಜಿಲ್ಲಾಧಿಕಾರಿಗಳು,  ಮೈಸೂರು ಜಿಲ್ಲೆ.
 • ಶ್ರೀ ರಾಮಚಂದ್ರನ್, ಐಎಎಸ್, ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಜಿಲ್ಲಾ ಪಂಚಾಯತ್, ಕೊಪ್ಪಳ ಜಿಲ್ಲೆ.
 • ಡಾ: ಕೆ.ವೆಂಕಟರಾಜ್, ಐಎಎಸ್, ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಜಿಲ್ಲಾ ಪಂಚಾಯತ್, ಬೆಳಗಾಂ ಜಿಲ್ಲೆ
 • ಶ್ರೀ ಡಾ:ರಾಜೇಂದ್ರ, ಐಎಎಸ್, ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಜಿಲ್ಲಾ ಪಂಚಾಯತ್, ಬಳ್ಳಾರಿ ಜಿಲ್ಲೆ
 • ಶ್ರೀ ಗುರುದತ್ತ ಹೆಗ್ಗಡೆ, ಐಎಎಸ್, ಅಸಿಸ್ಟೆಂಟ್ ಕಮೀಷನರ್, ಕೊಪ್ಪಳ ಜಿಲ್ಲೆ
 • ಶ್ರೀ ರವಿ ಡಿ ಚನ್ನಣ್ಣನವರ, ಐಪಿಎಸ್, ಪೊಲೀಸ್ ಅಧೀಕ್ಷಕರು,ಮೈಸೂರು ಜಿಲ್ಲೆ
 • ಶ್ರೀ ಅಣ್ಣಾಮಲೈ, ಐಪಿಎಸ್, ಪೊಲೀಸ್ ಅಧೀಕ್ಷಕರು, ಚಿಕ್ಕಮಗಳೂರು ಜಿಲ್ಲೆ
 • ಶ್ರೀಮತಿ ರಾಧಿಕಾ, ಐಪಿಎಸ್, ಪೊಲೀಸ್ ಅಧೀಕ್ಷಕರು, ಮಂಡ್ಯ ಜಿಲ್ಲೆ
 • ಶ್ರೀಮತಿ ಮೊಹಮ್ಮದ್ ಸುಜೀತಾ ಎಂ.ಎಸ್, ಐಪಿಎಸ್, ಸಹಾಯಕ ಪೊಲೀಸ್ ಅಧೀಕ್ಷಕರು,  ನಂಜನಗೂಡು ಉಪವಿಭಾಗ
 • ಶ್ರೀ ಅರುಣಾಂಶು ಗಿರಿ, ಐಪಿಎಸ್, ಸಹಾಯಕ ಪೊಲೀಸ್ ಅಧೀಕ್ಷಕರು, ಮೈಸೂರು ಗ್ರಾ. ಉಪವಿಭಾಗ
 • ಶ್ರೀ ಕಾಶಿನಾಥ್, ಕೆ.ಎಂ, ಸಮುದಾಯ ಅಭಿವೃದ್ಧಿ ತಜ್ಞರು,  ಜಿಲ್ಲಾ ಅಭಿವೃದ್ದಿ ಕೋಶ, ಶಿವಮೊಗ್ಗ ಜಿಲ್ಲೆ
 • ಶ್ರೀ ಧಾರುಕೇಶ್, ಉಪನ್ಯಾಸಕರು, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ, ದಾವಣಗೆರೆ.

(ಎನ್.ಬಿ)

Leave a Reply

comments

Related Articles

error: