ಕರ್ನಾಟಕ

ಬೊಮ್ಮಸಂದ್ರ ಕೆರೆಯಲ್ಲಿ ಕೆಮಿಕಲ್ ನೀರು ಹರಿದು ಸಾವಿರಾರು ಮೀನುಗಳ ಮಾರಣಹೋಮ

ರಾಜ್ಯ(ಬೆಂಗಳೂರು)ಸೆ.23:- ಆನೇಕಲ್‌ ನ ಬೊಮ್ಮಸಂದ್ರ ಕೆರೆಯಲ್ಲಿ  ಕೆಮಿಕಲ್ ನೀರು ಹರಿದು ಸಾವಿರಾರು ಮೀನುಗಳ ಮಾರಣಹೋಮ ನಡೆದಿದೆ.

ಕಳೆದ ಎರಡು ದಿನಗಳ‌ ಹಿಂದೆ ಮಳೆ ಸುರಿದಿತ್ತು. ಪಕ್ಕದಲ್ಲಿ ಇಂಡಸ್ಟ್ರಿಯಲ್ ಏರಿಯಾ ಇರುವುರಿಂದ ಕೆಮಿಕಲ್ ನೀರು ಕೆರೆಗೆ ಹರಿದು ಬಂದಿದೆ.ಅಧಿಕಾರಿಗಳ ಬೇಜವಾಬ್ದಾರಿಯಿಂದ ಮೀನುಗಳು ಸಾವನ್ನಪ್ಪಿದೆ ಎನ್ನಲಾಗಿದೆ. ಬೊಮ್ಮಸಂದ್ರ ಪುರಸಭೆ ವ್ಯಾಪ್ತಿಗೆ ಸೇರಿದ ಕೆರೆ ಇದಾಗಿದ್ದು, ಯುವಕರು ಸತ್ತ ಮೀನುಗಳನ್ನು ಕೆರೆಯಿಂದ ಬೇರ್ಪಡಿಸುತ್ತಿದ್ದಾರೆ. ಸಂಬಂಧಪಟ್ಟ. ಅಧಿಕಾರಿಗಳು ಕ್ರಮ ಕೈಗೊಳ್ಳುವಂತೆ ತಿಳಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: