ಸುದ್ದಿ ಸಂಕ್ಷಿಪ್ತ

ಬ್ರಹ್ಮೋತ್ಸವ ಸೆ.24 ರಿಂದ ಅ.2ರವರೆಗೆ

ಮೈಸೂರು,ಸೆ.23 : ವಾಣೀ ವಿಲಾಸ ಮೊಹಲ್ಲಾದ ಲಕ್ಷ್ಮೀ ವೆಂಕಟರಮಣಸ್ವಾಮಿಯ 43ನೇ ಬ್ರಹ್ಮೋತ್ಸವವು ಸೆ.24 ರಿಂದ ಅ.2ರವರೆಗೆ ನಡೆಯುವುದು ಇದೇ ಸಂದರ್ಭದಲ್ಲಿ ಪ್ರತಿ ದಿನ ಬೆಳಗ್ಗೆ 10 ರಿಂದ 12ರವರೆಗೆ ಮತ್ತು ಸಂಜೆ 7 ರಿಂದ 9ರವರೆಗೆ ಉತ್ಸವ ನಡೆಯುವುದು

ಸೆ.30ರಂದು ಬೆಳಗ್ಗೆ 11.33 ರಿಂದ 12.03 ರವರೆಗೆ ದಿವ್ಯ ರಥೋತ್ಸವ ನಡೆಯುವುದು.  ಆಗಮ ಶಾಸ್ತ್ರೋಕ್ತ ರಥೋತ್ಸವದ ಎಲ್ಲಾ ಉತ್ಸವಾದಿಗಳು ಶ್ರೀಮದಭಿನವ ವಾಗೀಶ ಬ್ರಹ್ಮತಂತ್ರ ಸ್ವತಂತ್ರ ಪರಕಾಲ ಸ್ವಾಮಿಗಳ ನೇತೃತ್ವದಲ್ಲಿ ಪೂಜಾ ಕೈಂಕರ್ಯ ನಡೆಯುವುದು. (ಕೆ.ಎಂ.ಆರ್)

Leave a Reply

comments

Related Articles

error: