ಸುದ್ದಿ ಸಂಕ್ಷಿಪ್ತ

ಸರ್ವ ಸದಸ್ಯರ ಸಭೆ ಸೆ.24ಕ್ಕೆ

ಮೈಸೂರು,ಸೆ.23 : ಹಿನಕಲ್ ನ ಚಾಮುಂಡೇಶ್ವರಿ ವಿವಿದೋದ್ದೇಶ ಸಹಕಾರಿ ಸಂಘದ 7ನೇ ವರ್ಷದ ಸರ್ವ ಸದಸ್ಯರ ವಾರ್ಷಿಕ ಸಭೆಯನ್ನು ಸೆ.24ರ ಬೆಳಗ್ಗೆ 10.30ಕ್ಕೆ ಹೂಟಗಳ್ಳಿಯ ರಂಗಲಕ್ಷಮ್ಮ ರಾಜಾರಾವ್ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದೆ.

ಅಧ್ಯಕ್ಷ ಎನ್.ರಾಜ್ ಕುಮಾರ್ ಅಧ್ಯಕ್ಷತೆ ವಹಿಸುವರು ಎಂದು ಕಾರ್ಯದರ್ಶಿ ಎಸ್.ಲತಾ ತಿಳಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: