ಸುದ್ದಿ ಸಂಕ್ಷಿಪ್ತ

ಶಕ್ತಿಧಾಮ ಮಕ್ಕಳಿಗೆ ಹಣ್ಣು ಹಂಪಲು ವಿತರಣೆ ಸೆ.24ಕ್ಕೆ

ಮೈಸೂರು,ಸೆ.23 : ಜನರಿಂದ ಜನರಿಗಾಗಿ ಸಂಸ್ಥೆಯ 1022ನೇ ಕಾರ್ಯಕ್ರಮವಾಗಿ ಸೆ.24ರ ಬೆಳಗ್ಗೆ 9 ಗಂಟೆಗೆ ಚಾಮುಂಡಿ ಬೆಟ್ಟದ ಪಾದ ಗಣಪತಿ ಆಶ್ರಮದ ಎದುರಿನ ಶಕ್ತಿಧಾಮದ ಮಕ್ಕಳಿಗೆ ಉಪಹಾರ ಹಾಗೂ ಹಣ್ಣು ಹಂಪಲು ವಿತರಣೆಯನ್ನು ಹಮ್ಮಿಕೊಂಡಿದೆ.

Leave a Reply

comments

Related Articles

error: