ಸುದ್ದಿ ಸಂಕ್ಷಿಪ್ತ

ಕೆ.ಪಿ.ಸಿ.ಸಿ ಪರಿಶಿಷ್ಟ ಜಾತಿ ರಾಜ್ಯ ಸಂಚಾಲಕರಾಗಿ ಕಾಳಯ್ಯ ನೇಮಕ

ಮೈಸೂರು,ಸೆ.24 : ಕೆ.ಪಿ.ಸಿ.ಸಿ ಗೆ ಕಾಳಯ್ಯ ಅವರನ್ನು ಪರಿಶಿಷ್ಟ ಜಾತಿ ಇಲಾಖೆ ರಾಜ್ಯ ಸಂಚಾಲಕರಾಗಿ ಕಾಳಯ್ಯನವರನ್ನು ನೇಮಕ ಮಾಡಿ ಅಧ್ಯಕ್ಷ ಎಫ್.ಹೆಚ್.ಜಕ್ಕಪ್ಪ ಆದೇಶ ಹೊರಡಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: