ಮೈಸೂರು

ಪಿ.ವಿಶ್ವನಾಥ್ ಗೆ ಶ್ರೇಷ್ಠ ಇಂಜಿನಿಯರ್ ಪ್ರಶಸ್ತಿ

ಮೈಸೂರು,ಸೆ.24 : ಪಶ್ಚಿಮ ರೋಟರಿ  ಸಂಸ್ಥೆಯಿಂದ ಸರ್ ಎಂ.ವಿಶ್ವೇಶ್ವರಯ್ಯ ಜನ್ಮದಿನಾಚರಣೆಯಂಗವಾಗಿ ಶ್ರೇಷ್ಠ ಇಂಜಿನಿಯರ್ ಪ್ರಶಸ್ತಿಯನ್ನು ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಪಿ.ವಿಶ್ವನಾಥ್ ಗೆ ನೀಡಿ ಶಾಸಕ ವಾಸು ಸನ್ಮಾನಿಸಿದರು.

ವಿಜಯನಗರ ರೋಟರಿ ಅಧ್ಯಕ್ಷ ಡಿ.ರಾಜೇಶ್, ಕಾರ್ಯದರ್ಶಿ ಮರಿಸ್ವಾಮಿ ನಾಯಕ, ಗವರ್ನರ್ ಪಿ.ರಾಮದಾಸ್, ಡಿ.ಸಿ.ಚಂದ್ರಕುಮಾರ್ ಉಪಸ್ಥಿತರಿದ್ದರು. (ಕೆ.ಎಂ.ಆರ್)

Leave a Reply

comments

Related Articles

error: