ಕರ್ನಾಟಕಪ್ರಮುಖ ಸುದ್ದಿಮೈಸೂರು

2017ರ ದ್ವಿತೀಯ ಪಿಯುಸಿ ಪರೀಕ್ಷಾ ವೇಳಾಪಟ್ಟಿ ಪ್ರಕಟ

ಬೆಂಗಳೂರು: 2017ರ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷಾ ವೇಳಾ ಪಟ್ಟಿಯನ್ನು ಪದವಿ ಪೂರ್ವ ಶಿಕ್ಷಣ ಇಲಾಖೆ ಗುರುವಾರ ಪ್ರಕಟಿದೆ. ಮಾರ್ಚ್ 9 ರಿಂದ ಮಾರ್ಚ್‌ 27 ರ ವರೆಗೆ ಪರೀಕ್ಷೆಗಳು ನಡೆಯಲಿವೆ. ಈ ವೇಳಾಪಟ್ಟಿಯ ಕುರಿತು ಆಕ್ಷೇಪಣೆ ಸಲ್ಲಿಸಲು ನ. 30 ಕಡೆಯ ದಿನ. ಆಕ್ಷೇಪಣೆಗಳನ್ನು ಇಲಾಖೆಯ ಕೇಂದ್ರ ಕಚೇರಿಗೆ ತಲುಪಿಸಬಹುದು.

ವೇಳಾಪಟ್ಟಿ ಇಂತಿದೆ :

09-3-17 : ಜೀವಶಾಸ್ತ್ರ/ ಇತಿಹಾಸ

10-3-17 : ಗಣಕ ವಿಜ್ಞಾನ/ಎಲೆಕ್ಟ್ರಾನಿಕ್ಸ್

11-3-17 : ಕರ್ನಾಟಕ ಸಂಗೀತ/ ಹಿಂದೂಸ್ತಾನಿ ಸಂಗೀತ

13-3-17 : ಸಮಾಜಶಾಸ್ತ್ರ/ ಲೆಕ್ಕಶಾಸ್ತ್ರ

14-3-17 : ಗಣಿತ

15-3-17 : ಶಿಕ್ಷಣ/ ತರ್ಕಶಾಸ್ತ್ರ

16-3-17 : ಅರ್ಥಶಾಸ್ತ್ರ/ ಭೂಗರ್ಭಶಾಸ್ತ್ರ

17-3-17 : ಭೌತಶಾಸ್ತ್ರ/ ಮನಃಶಾಸ್ತ್ರ

18-3-17 : ಸಂಸ್ಕೃತ/ ಮರಾಠಿ/ ಉರ್ದು/ ಫ್ರೆಂಚ್‌

20-3-17 : ರಸಾಯನಶಾಸ್ತ್ರ/ ಬಿಸಿನೆಸ್‌ ಸ್ಟಡೀಸ್‌

21-3-17 : ರಾಜ್ಯಶಾಸ್ತ್ರ/ ಮೂಲಗಣಿತ

22-3-17 : ಹಿಂದಿ/ ತೆಲುಗು

23-3-17 : ಕನ್ನಡ/ ತಮಿಳು/ ಮಲಯಾಳಂ/ ಅರೆಬಿಕ್‌

24-3-17 : ಐಚ್ಛಿಕ ಕನ್ನಡ/ ಗೃಹ ವಿಜ್ಞಾನ

25-3-17 : ಭೂಗೋಳಶಾಸ್ತ್ರ/ ಸಂಖ್ಯಾಶಾಸ್ತ್ರ

27-3-17 : ಇಂಗ್ಲೀಷ್‌.

Leave a Reply

comments

Related Articles

error: