ಸುದ್ದಿ ಸಂಕ್ಷಿಪ್ತ

ವಿಚಾರ ಸಂಕಿರಣ

ವಿಶ್ವಮೈತ್ರಿ ಬುದ್ಧ ವಿಹಾರ, ದಲಿತ ಸಂಘಟನೆಗಳ ಒಕ್ಕೂಟಗಳ ಸಂಯುಕ್ತಾಶ್ರಯದಲ್ಲಿ ದಲಿತ ರಾಜಕಾರಣದ ವಿಫಲತೆ – ಸ್ವಾಭಿಮಾನಿ ಪರ್ಯಾಯ ರಾಜಕಾರಣ ವಿಷಯವಾಗಿ ಸಂಜೆ 4ಕ್ಕೆ ವಿಚಾರ ಸಂಕಿರಣವನ್ನು ಪುರಭವನದಲ್ಲಿ ಆಯೋಜಿಸಲಾಗಿದ್ದು, ಸಾಹಿತಿ ಪ್ರೊ.ಅರವಿಂದ ಮಾಲಗತ್ತಿ ಉದ್ಘಾಟಿಸುವರು, ಪ್ರೊ.ಡಿ.ಆನಂದ್ ಪ್ರೊ.ಷಣ್ಮುಖಂ ವಿಚಾರ ಮಂಡಿಸುವರು, ಪ್ರಾಸ್ತಾವಿಕವಾಗಿ ಮಾಜಿ ಮಾಹಾಪೌರ ಪುರುಷೋತ್ತಮ್ ನುಡಿಯುವರು.

Leave a Reply

comments

Related Articles

error: