
ನಮ್ಮೂರುಸುದ್ದಿ ಸಂಕ್ಷಿಪ್ತ
“ತ್ರಿವಳಿ ತಲಾಖ್” ವಿಚಾರ ಸಂಕಿರಣ
“ತ್ರಿವಳಿ ತಲಾಖ್” ವಿಚಾರ ಸಂಕಿರಣವನ್ನು ಇಂದು (ನ.4) ಸಂಜೆ 4:30ಕ್ಕೆ ರಂಗಾಯಣದ ಶ್ರೀರಂಗ ಸಭಾಂಗಣದಲ್ಲಿ ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ ನಿಂದ ತ್ರಿವಳಿ ತಲಾಖ್ – ಏಕರೂಪ ನಾಗರಿಕ ಸಂಹಿತೆ ಸುತ್ತಮುತ್ತ ವಿಷಯವಾಗಿ ವಿಚಾರ ಸಂಕಿರಣ ನಡೆಯಲಿದ್ದು ಜೆ.ಎಸ್.ಎಸ್. ಕಾನೂನು ಮಹಾವಿದ್ಯಾಲಯದ ಪ್ರೊ.ನಾಗೇಂದ್ರ ಮೂರ್ತಿ, ಇಸ್ಲಾಮಿಕ್ ವಿದ್ವಾಂಸ ಮೌಲಾನ ಅಯೂಬ್ ಅನ್ಸಾರಿ ನದ್ವಿ ವಿಷಯ ಮಂಡಿಸಲಿದ್ದಾರೆ. ರಾಜ್ಯ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಮಂಜುಳ ಮಾನಸ ಅಧ್ಯಕ್ಷತೆ ವಹಿಸುವರು,