ನಮ್ಮೂರುಸುದ್ದಿ ಸಂಕ್ಷಿಪ್ತ

“ಸೀತಾ ಪರಿತ್ಯಾಗ” ಯಕ್ಷಗಾನ ಪ್ರಸಂಗ

thಮಂಗಳೂರಿನ ಯಕ್ಷ ಮಂಜುಷಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಇಂದು (ನ.4) ಸಂಜೆ 5ಕ್ಕೆ ಜೆ.ಎಲ್.ಬಿ ರಸ್ತೆಯ, ನಾದಬ್ರಹ್ಮ ಸಂಗೀತ ಸಭಾದಲ್ಲಿ “ಸೀತಾ ಪರಿತ್ಯಾಗ” ಯಕ್ಷಗಾನ ಪ್ರಸಂಗವನ್ನು ಆಯೋಜಿಸಿದ್ದು, ಕವಿ ಬೊಟ್ಟಿಕೆರೆ ಪುರುಷೋತ್ತಮ ಪೂಂಜ ಎಂ.ಎ.ಹೆಗಡೆ ದಂಟಕಲ್, ಗಿರೀಶ್ ರೈ ಕಕ್ಕೆಪದವು ಭಾಗವತರಾಗಿದ್ದು, ಪಕ್ಕ ವಾದ್ಯವನ್ನು ಅಮ್ಮಣ್ಣಾಯ, ಮುರಾರಿ ಕಡಂಬಳಿತ್ತಾಯ, ಪೂರ್ಣೇಶ್ ಆರ್ಚಾರ್ ನೀಡುವರು.

Leave a Reply

comments

Related Articles

error: