ಸುದ್ದಿ ಸಂಕ್ಷಿಪ್ತ

ಅ.1ರಂದು ದಸರಾ ಏರ್ ಶೋ

ಮೈಸೂರು,ಸೆ.26 : ಮೈಸೂರು ದಸರಾ ಸಮಿತಿ ಮತ್ತು ಮೈಸೂರು ಪ್ಲೈಯಿಂಗ್ ಅಸೋಸಿಯೇಷನ್ ಆರ್.ಸಿ. ವಿಮಾನಗಳು 2017 ದಸರಾ ಏರ್ ಶೋ ಅನ್ನು ಅ.1ರ ಬೆಳಗ್ಗೆ 10 ರಿಂದ ಮಧ್ಯಾಹ್ನ 1.30ರವರೆಗೆ ಲಲಿತಾ ಮಹಲ್ ಹೆಲಿಪ್ಯಾಡ್ ನಲ್ಲಿ ಆಯೋಜಿಸಿದೆ.

ರಾಜ್ಯದ ವಿವಿಧ ಭಾಗಗಳಿಂದ ಬರುವ ವೃತ್ತಿಪರ ರೇಡಿಯೊ ಕಂಟ್ರೋಲ್ಡ್ ವಿಮಾನ ಪೈಲಟ್ ಗಳು ತಮ್ಮ ಕೌಶಲ್ಯ ಪ್ರದರ್ಶಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: