ಮನರಂಜನೆ

ಈ ಚಿತ್ರವನ್ನು ಯೂಟ್ಯೂಬ್ ನಲ್ಲಿ 3ಕೋಟಿ ಬಾರಿ ನೋಡಲಾಗಿದೆಯಂತೆ!

ದೇಶ(ನವದೆಹಲಿ)ಸೆ.26:- 2014ರಲ್ಲಿ ತೆರೆಕಂಡ ಮೂರು ದಿನಗಳ ಕಾಲ ಬಾಕ್ಸ್ ಆಫೀಸ್ ನಲ್ಲಿ ತಣ್ಣನೆಯ ಪ್ರತಿಕ್ರಿಯೆ ದೊರೆತ ಏಕಾಏಕಿ ಪ್ರಶಂಸೆ ಗಿಟ್ಟಿಸಿದ ಭೋಜಪುರಿ ಸಿನಿಮಾ ನಿರಹುಆ ಹಿಂದೂಸ್ಥಾನಿ ಚಿತ್ರವನ್ನು ಯೂಟ್ಯೂಬ್ ನಲ್ಲಿ 3ಕೋಟಿ ಬಾರಿ ನೋಡಲಾಗಿದೆಯಂತೆ.

ಆರಂಭದಲ್ಲಿ ರೆಸ್ಪಾನ್ಸ್ ಇಲ್ಲದ ಈ ಚಿತ್ರ ನಂತರದ ದಿನಗಳಲ್ಲಿ ಬಾಕ್ಸ್ ಆಫೀಸ್ ನ್ನು ಕೊಳ್ಳೆ ಹೊಡೆಯಿತು.ಜುಬಿಲಿ ಸ್ಟಾರ್ ಎಂದೇ ಖ್ಯಾತಿವೆತ್ತ ದಿನೇಶ್ ಲಾಲ್ ಯಾದವ್ ನಟಿಸಿದ್ದು, ಪ್ರವೇಶ್ ಲಾಲ್ ಯಾದವ್ ನಿರ್ಮಿಸಿದ್ದಾರೆ. ಪ್ರತಿವಿಭಾಗದ ಪ್ರೇಕ್ಷಕರು ಇಷ್ಟಪಡುವಂತಿದೆ. ಭೋಜಪುರಿಯಲ್ಲಿಯೇ ಇತಿಹಾಸ ಸೃಷ್ಟಿಸಿದೆ.  (ಎಸ್.ಎಚ್)

Leave a Reply

comments

Related Articles

error: