ಸುದ್ದಿ ಸಂಕ್ಷಿಪ್ತ

ಅ.1ರಂದು ಜಟಾಯು ಮೋಕ್ಷ : ಯಕ್ಷಗಾನ ಪ್ರದರ್ಶನ

ಮೈಸೂರು,ಸೆ.26 : ರಂಗಾಯಣದ ಭಾರತೀಯ ರಂಗಶಿಕ್ಷಣ ಕೇಂದ್ರದ 2017-18ನೇ ಸಾಲಿನ ವಿದ್ಯಾರ್ಥಿಗಳಿಂದ ಅ.1ರಂದು ಸಂಜೆ 6.30ಕ್ಕೆ ರಂಗಮಂದಿರದ ಭೂಮಿಗೀತದಲ್ಲಿ ‘ಜಟಾಯು ಮೋಕ್ಷ’ ಯಕ್ಷ ನಾಟಕ ಪ್ರಸಂಗವನ್ನು ಪ್ರದರ್ಶಿಸಲಾಗುವುದು. ರಂಗಶಿಕ್ಷಣ ಕೇಂದ್ರದ ಶಿಕ್ಷಕ ಗಣೇಶ್ ಮುಂಡಾಡಿ ನಿರ್ದೇಶಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: