ಸುದ್ದಿ ಸಂಕ್ಷಿಪ್ತ

ಸೆ.29ರಂದು ಸಾಮೂಹಿಕ ಚಂಡಿಕಾ ಯಾಗ

ಮೈಸೂರು,ಸೆ.26 : ಜಯಲಕ್ಷ್ಮೀಪುರಂನ ರಾಘವೇಂದ್ರ ಸ್ವಾಮಿ ಸೇವಾ ಸಮಿತಿಯು ಸೆ.29ರಂದು ಮಹಾನವಮಿಯಂಗವಾಗಿ ಸಾಮೂಹಿಕ ಚಂಡಿಕಾ ಮಹಾಯಾಗವನ್ನು ಆಯೋಜಿಸಿದೆ.

ಬೆಳಗ್ಗೆ 8ಕ್ಕೆ ಸಂಕಲ್ಪ, ಕಳಶ ಸ್ಥಾಪನೆ ಮತ್ತು ಯಾಗ ಆರಂಭವಾಗುವುದು, 11 ಗಂಟೆಗೆ ಪೂರ್ಣಾಹುತಿಯಿದೆ. ನಂತರ 1 ಗಂಟೆಗೆ ತೀರ್ಥ ಪ್ರಸಾದ ವಿನಿಯೋಗವಿದೆ ಆಸಕ್ತ ಭಕ್ತಾಧಿಗಳು ಭಾಗವಹಿಸಬಹುದೆಂದು ಕೋರಲಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: