ಸುದ್ದಿ ಸಂಕ್ಷಿಪ್ತ

ವಿದ್ಯಾರ್ಥಿನಿಯರಿಗಾಗಿ ‘ಸುಖಿ ಸಂಸಾರಕ್ಕೆ ಅವಿಭಕ್ತ ಕುಟುಂಬ ಹೆಚ್ಚು ಸಹಕಾರಿ’ ಚರ್ಚಾ ಸ್ಪರ್ಧೆ : ಆಹ್ವಾನ

ಮೈಸೂರು,ಸೆ.26 : ಮೈಸೂರು ನಗರ ವ್ಯಾಪ್ತಿಯ ಮಹಿಳಾ ವಿದ್ಯಾರ್ಥಿ ನಿಲಯಗಳ ಪದವಿಪೂರ್ವ, ಪದವಿ ವಿದ್ಯಾರ್ಥಿನಿಯರಿಗಾಗಿ ‘ಸುಖಿ ಸಂಸಾರಕ್ಕೆ ಅವಿಭಕ್ತ ಕುಟುಂಬ ಹೆಚ್ಚು ಸಹಕಾರಿ’ ವಿಷಯವಾಗಿ ಚರ್ಚಾ ಸ್ಪರ್ದೆಯನ್ನು ಆಯೋಜಿಸಿದೆ.

ಸ್ಪರ್ಧೆಯು ಅ.11ರಂದು ಜೆ.ಎಸ್.ಎಸ್ ಮಹಿಳಾ ವಸತಿ ನಿಲಯಗಳ ಸಮುಚ್ಚಯದ ಸಭಾಂಗಣದಲ್ಲಿ ನಡೆಯಲಿದ್ದು ಆಸಕ್ತ ವಿದ್ಯಾರ್ಥಿನಿಯರು ಅ.7ರ ಒಳಗೆ ಹೆಸರು ನೋಂದಾಯಿಸಿಕೊಳ್ಳಬಹುದು.  ಮುಖ್ಯ ನಿಲಯ ಪಾಲಕರು ಜೆ.ಎಸ್.ಎಸ್ ಮಹಿಳಾ ವಸತಿ ನಿಲಯಗಳ ಸಮುಚ್ಚಯ ಸರಸ್ವತಿಪುರಂ, ಮೈಸೂರು ಇಲ್ಲಿ ಅಥವಾ ಮೊ.ಸಂ. 9686666244 ಅನ್ನು ಸಂಪರ್ಕಿಸಬಹುದು. (ಕೆ.ಎಂ.ಆರ್)

Leave a Reply

comments

Related Articles

error: