ಸುದ್ದಿ ಸಂಕ್ಷಿಪ್ತ

ಪದಾಧಿಕಾರಿಗಳ ಅವಿರೋಧ ಆಯ್ಕೆ

ಮೈಸೂರು,ಸೆ.26 : ದಿ. ಮೈಸೂರು ಸಿಟಿ ಗಾಂಧಿನಗರ ಆದಿಕರ್ನಾಟಕ ಅಭಿವೃದ್ಧಿ ಸಂಘದ ಸರ್ವ ಸದಸ್ಯರ ವಾರ್ಷಿಕ ಸಭೆಯಲ್ಲಿ 2017-18ನೇ ಸಾಲಿನ ಆಡಳಿತ ಮಂಡಳಿ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ಅಧ್ಯಕ್ಷರಾಗಿ ಪಿ.ಶ್ರೀಕಂಠಮೂರ್ತಿ, ಉಪಾಧ್ಯಕ್ಷರಾಗಿ ಚಲುವರಾಜು, ಪ್ರಧಾನ ಕಾರ್ಯದರ್ಶಿಯಾಗಿ ಆರ್.ಸೋಮಶೇಖರ್, ಸಹ ಕಾರ್ಯದರ್ಶಿಯಾಗಿ ಕೆ.ವಿಶ್ವನಾಥ್, ಖಜಾಂಚಿಯಾಗಿ ಎಂ.ರಮೇಶ್, ಸಮಿತಿ ಸದಸ್ಯರಾಗಿ ಆರ್.ರಾಮಲಿಂಗಯ್ಯ , ಎನ್.ಮೋಹನ ಕುಮಾರ ಆಯ್ಕೆಯಾಗಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: