ಮೈಸೂರು

ಸಿರಿಧಾನ್ಯ ಮೇಳ

ನಗರದ ನಂಜರಾಜ ಬಹಾದ್ದೂರ್ ಛತ್ರದಲ್ಲಿ ಆಗಸ್ಟ್ 26-27ರಂದು ಬೆಳಿಗ್ಗೆ 10ರಿಂದ ರಾತ್ರಿ 8ರ ತನಕ ಗ್ರಾಹಕರ ಆರೋಗ್ಯಕ್ಕಾಗಿ ಸಿರಿಧಾನ್ಯ ಮೇಳವನ್ನು ಆಯೋಜಿಸಲಾಗಿದೆ.

ಮೇಳವು ಜೆ.ಎಸ್.ಎಸ್. ಕೃಷಿ ವಿಜ್ಞಾನ ಕೇಂದ್ರ ಸುತ್ತೂರು; ಬಯಲುಸೀಮೆ ಬೆಳೆಗಾರರ ಸಂಘ ಮಂಡ್ಯ; ಕೊಳ್ಳೆಗಾಲ ಸಾವಯವ ಕೃಷಿಕರ ಬಳಗ; ಸಹಜ ಸಾವಯವ ತರಕಾರಿ ಬೆಳೆಗಾರರ ಸಂಘ, ಪಿರಿಯಾ ಪಟ್ಟಣ; ಆಕಾಶವಾಣಿ  ಹಾಗೂ ಕೃಷಿ ಇಲಾಖೆ ಮೈಸೂರು ಇವರ ಸಹಯೋಗದಲ್ಲಿ ನಡೆಯಲಿದೆ.

Leave a Reply

comments

Tags

Related Articles

error: