ಕರ್ನಾಟಕಮೈಸೂರು

ಮಂಡ್ಯ ಸರ್ಕಾರಿ ಮಹಾವಿದ್ಯಾಲಯ : ಪರೀಕ್ಷೆಗೆ ಹಾಜರಾಜಲು ಸೂಚನೆ

ಮಂಡ್ಯ, ಸೆ.27: ಮಂಡ್ಯ ಸರ್ಕಾರಿ ಮಹಾವಿದ್ಯಾಲಯದ ವಿದ್ಯಾರ್ಥಿಗಳು 2016-17ನೇ ಸಾಲಿನಲ್ಲಿ ಅಂತಿಮ ಪದವಿಯಲ್ಲಿ ಹಾಜರಾತಿ ಕೊರತೆ ಪ್ರಯುಕ್ತ ಪರೀಕ್ಷೆ ಬರೆಯಲು ಅರ್ಹರಾಗಿರದ ವಿದ್ಯಾರ್ಥಿಗಳು 2017-18ನೇ ಸಾಲಿಗೆ ಅಂತಿಮ ಪದವಿಗೆ ಅ.13 ರೊಳಗೆ ಮರು ಪ್ರವೇಶ ಪಡೆದು 5 ಮತ್ತು 6 ನೇ ಸೆಮಿಸ್ಟರ್ ತರಗತಿಗಳಿಗೆ ಹಾಜರಾಗಿ ಪರೀಕ್ಷೆ ಬರೆಯಬಹುದು ಎಂದು ಕಾಲೇಜಿನ ಪ್ರಾಂಶುಪಾಲರು ತಿಳಿಸಿದ್ದಾರೆ.

(ಎನ್.ಬಿ)

Leave a Reply

comments

Related Articles

error: