
ಮಂಡ್ಯ, ಸೆ.27: ಜಿಲ್ಲೆಯಲ್ಲಿ Promoting Digital Payment ಆದ್ಯತಾ ಕಾರ್ಯಕ್ರಮದಲ್ಲಿ 2016ರ ಏಪ್ರಿಲ್ 1 ರಿಂದ 2017ರ ಡಿಸೆಂಬರ್ 12ರ ವರೆಗೆ ಅಸಾಮಾನ್ಯ ಕೆಲಸ ನಿರ್ವಹಿಸಿರುವ ಅಧಿಕಾರಿಗಳಿಗೆ 2018ನೇ ಸಾಲಿಗೆ “Prime Minister’s Award for Excellence in Public Administration” ಪ್ರಶಸ್ತಿ ನೀಡಲು ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿಯನ್ನು ಆನ್ಲೈನ್ ಮೂಲಕ ವೆಬ್ಸೈಟ್ ವಿಳಾಸ www.darpg.gov.in ಅಲ್ಲಿ ಸಲ್ಲಿಸಬಹುದು ಎಂದು ಅಪರ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
(ಎನ್.ಬಿ)