ಮೈಸೂರು

ಕಬಿನಿ ಜಲಾಶಯದ ಇಂದಿನ ಒಳಹರಿವು 3,500 ಕ್ಯೂಸೆಕ್

ಮೈಸೂರು,ಸೆ.27:- ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆ ತಾಲೂಕಿನಲ್ಲಿರುವ ಕಬಿನಿ ಜಲಾಶಯದ ಇಂದಿನ ಒಳಹರಿವು 3,500 ಕ್ಯೂಸೆಕ್ .

ಜಲಾಶಯದ ಹೊರಹರಿವು 4,000 ಕ್ಯೂಸೆಕ್. ಜಲಾಶಯದ ಇಂದಿನ ನೀರಿನ ಮಟ್ಟ 2282.20 ಅಡಿ. ಜಲಾಶಯದ ಗರಿಷ್ಠ ಮಟ್ಟ ಸಮುದ್ರ ಮಟ್ಟದಿಂದ 2284 ಅಡಿ ಇದೆ. (ಕೆ,ಎಸ್,ಎಸ್.ಎಚ್)

Leave a Reply

comments

Related Articles

error: