ನಮ್ಮೂರುಸುದ್ದಿ ಸಂಕ್ಷಿಪ್ತ

ದಿ ಹಾಬಿ ಪ್ಲೇಸ್ : ರಾಜ್ಯೋತ್ಸವ ಸಮಾರಂಭ

26-ksn4ದಿ ಹಾಬಿ ಪ್ಲೇಸ್ ‘ಸಿರಿಗನ್ನಡ ಓದುಗರ ಒಕ್ಕೂಟ’ದಿಂದ 61ನೇ ಕನ್ನಡ ರಾಜ್ಯೋತ್ಸವ ಸಮಾರಂಭ ಹಾಗೂ ಪ್ರೇಮಕವಿ ಕೆ.ಎಸ್.ನರಸಿಂಹಸ್ವಾಮಿಯವರ ಸವಿ ನೆನಪು ಕಾರ್ಯಕ್ರಮವನ್ನು ನ.5ರ ಬೆಳಿಗ್ಗೆ 10:30ಕ್ಕೆ ದಿ ಹಾಬಿ ಪ್ಲೇಸ್, ನಂ.34 ವಿವೇಕಾನಂದ ರಸ್ತೆ, ‘ವಿಕ್ರಂ ಜೀವ’ ಆಸ್ಪತ್ರೆಯ ಪಕ್ಕ, ಯಾದವಗಿರಿಯಲ್ಲಿ ಹಮ್ಮಿಕೊಳ್ಳಲಾಗಿದ್ದು ಹಿರಿಯ ವಿದ್ವಾಂಸಕ ಹಾಗೂ ಸಂಶೋಧಕ ಡಾ.ಟಿ.ವಿ.ವೆಂಕಟಾಚಲ ಶಾಸ್ತ್ರೀ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಲೇಖಕ ಡಾ.ವಿ.ರಂಗನಾಥ, ಸುಗಮ ಸಂಗೀತ ಕಲಾವಿದೆ ಎಚ್.ಆರ್.ಲೀಲಾವತಿ ಭಾಗವಹಿಸುವರು.

Leave a Reply

comments

Related Articles

error: