Uncategorizedನಮ್ಮೂರುಸುದ್ದಿ ಸಂಕ್ಷಿಪ್ತ

ಕ್ರಿಕೆಟ್ ಪ್ರಶಸ್ತಿ ಪ್ರದಾನ ಸಮಾರಂಭ

downloadನ.5ರ ಶನಿವಾರ ಸಂಜೆ 6 ಗಂಟೆಗೆ ಬಲ್ಲಾಳ್ ವೃತ್ತದ ನಿತ್ಯೋತ್ಸವದಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ನ ಮೈಸೂರು ವಿಭಾಗದಿಂದ 2015-16ನೇ ಸಾಲಿನ ಕ್ರಿಕೆಟ್ ಪಂಧ್ಯಾವಳಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಕ್ರೀಡಾಪಟುಗಳಿಗೆ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಹಮ್ಮಿಕೊಂಡಿದ್ದು, ಬೆಂಗಳೂರಿನ ಕೆಎಸ್ ಸಿ ಎನ ಅಧ್ಯಕ್ಷ ಪಿ.ಆರ್.ಆಶೋಕಾನಂದ ಅಧ್ಯಕ್ಷತೆ ವಹಿಸುವರು. ಅಸೋಸಿಯೇಷನ್ ಕಾರ್ಯದರ್ಶಿ ಎಸ್.ಸಂತೋಷ್ ಮೆನನ್ ಹಾಗೂ ಇತರರು ಉಪಸ್ಥಿತರಿರುವರು.

Leave a Reply

comments

Related Articles

error: